ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಜಂಬೂಸವಾರಿಗೂ ಮುನ್ನ ದರ್ಗಾದಲ್ಲಿ ಆನೆಗಳ ‘ಸಲಾಂ’

Published 24 ಅಕ್ಟೋಬರ್ 2023, 10:08 IST
Last Updated 24 ಅಕ್ಟೋಬರ್ 2023, 10:08 IST
ಅಕ್ಷರ ಗಾತ್ರ

82 ವರ್ಷಗಳಿಂದಲೂ ದಸರೆಯ ಮುನ್ನಾ ದಿನ ಜಂಬೂ ಸವಾರಿಗೂ ಮೊದಲು ಈ ದರ್ಗಾಕ್ಕೆ ಆನೆಗಳು ಭೇಟಿ ನೀಡುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಚೇತರಿಸಿಕೊಂಡಿತು. ಹೀಗಾಗಿ ರಾಜರ ಆಣತಿಯಂತೆ ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT