ಸಿದ್ದರಾಮಯ್ಯನವರೇ,
— BJP Karnataka (@BJP4Karnataka) November 6, 2021
ಮೀಸಲಾತಿ ಕೊಡಿಸಿದ್ದು ಕಾಂಗ್ರೆಸ್ಸೂ ಅಲ್ಲ, ನೀವೂ ಅಲ್ಲ. ಮೀಸಲು ಹಕ್ಕು ನೀಡಿದ್ದು ಸಂವಿಧಾನ.
ಆದರೆ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ, ದಲಿತರಿಗೆ ಅನ್ಯಾಯ ಮಾಡಿದೆ.
ಆ ಐತಿಹಾಸಿಕ ಅಪಮಾನವನ್ನು ಮರೆಯಲು ಸಾಧ್ಯವೇ #ಬುರುಡೆರಾಮಯ್ಯ?#ದಲಿತವಿರೋಧಿಸಿದ್ದರಾಮಯ್ಯ
ಹತ್ತಿದ ಏಣಿ ಒದೆಯುವುದರಲ್ಲಿ #ಬುರುಡೆರಾಮಯ್ಯ ನಿಸ್ಸೀಮರು.
— BJP Karnataka (@BJP4Karnataka) November 6, 2021
√ ರಾಜಕೀಯವಾಗಿ ಬೆಳೆಸಿದ ದೇವೇಗೌಡರಿಗೆ ದ್ರೋಹ ಮಾಡಿದಿರಿ.
√ ಹೆಗಲುಕೊಟ್ಟ ಪರಮೇಶ್ವರ್ ಅವರ ಬೆನ್ನಿಗೆ ಚೂರಿ ಹಾಕಿದಿರಿ.
√ ಜೊತೆಯಾಗಿ ಬಂದ ಮಹದೇವಪ್ಪ ಅವರನ್ನು ದೂರವಿಟ್ಟಿರಿ.
√ ಈಗ ಜನತಾ ಪರಿವಾರದ ದಲಿತ ನಾಯಕರನ್ನೇ ನಿಂದಿಸುತ್ತಿದ್ದೀರಿ.#ದಲಿತವಿರೋಧಿಸಿದ್ದರಾಮಯ್ಯ
ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರಿದ್ದಾರೆ.
— BJP Karnataka (@BJP4Karnataka) November 6, 2021
ಅವರೆಲ್ಲರೂ ತಮ್ಮ ಸಮುದಾಯದ ಜನರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಆದರೆ, ದಲಿತ ಸಮುದಾಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡ #ಬುರುಡೆರಾಮಯ್ಯ ಅವರಿಗೆ ದಲಿತ ವರ್ಗದ ಬಗ್ಗೆ ಕಿಂಚಿತ್ ಗೌರವವೂ ಇಲ್ಲ.#ದಲಿತವಿರೋಧಿಸಿದ್ದರಾಮಯ್ಯ
ಹೊಟ್ಟೆಪಾಡಿಗಾಗಿ ಹೋಗಿರುವುದು....#ಬುರುಡೆರಾಮಯ್ಯ ಅವರೇ, ಎಷ್ಟು ಸರಳವಾಗಿ ನಿಮ್ಮ ಸಮಕಾಲೀನ ದಲಿತ ನಾಯಕರನ್ನು ತುಚ್ಛೀಕರಿಸಿಬಿಟ್ಟಿರಿ.
— BJP Karnataka (@BJP4Karnataka) November 6, 2021
ನಿಮ್ಮ ಈ ದುರಂಹಕಾರದ ನಡೆಯನ್ನು ರಾಜ್ಯದ ಸ್ವಾಭಿಮಾನಿ ದಲಿತ ಸಮುದಾಯ ಎಂದಿಗೂ ಖಂಡಿತ ಕ್ಷಮಿಸಲಾರದು.#ದಲಿತವಿರೋಧಿಸಿದ್ದರಾಮಯ್ಯ
ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆಂದು ಹೇಳಿಯೇ ಇಲ್ಲ ಎನ್ನುತ್ತಿದ್ದ #ಬುರುಡೆರಾಮಯ್ಯ ಅವರೇ, ಇಲ್ಲಿ ಭಾಷಣ ಮಾಡುತ್ತಿರುದ್ಯಾರು?
— BJP Karnataka (@BJP4Karnataka) November 6, 2021
ನಿಮ್ಮ ಆಂಗಿಕ ಅಭಿವ್ಯಕ್ತಿಯಲ್ಲೇ ದಲಿತ ನಾಯಕರ ಬಗ್ಗೆ ಎಷ್ಟೊಂದು ಅಸಡ್ಡೆಯಿದೆ ಎಂಬುದು ಅರ್ಥವಾಗುತ್ತಿದೆ. #ದಲಿತವಿರೋಧಿಸಿದ್ದರಾಮಯ್ಯ ಅವರು ದಲಿತ ಸಮುದಾಯದ ಬೇಷರತ್ ಕ್ಷಮೆ ಯಾಚಿಸಬೇಕು. pic.twitter.com/VsodUgmwcj
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.