ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ದಿನ ದೂಡುತ್ತಿದೆ. ಕಮಿಷನ್ ನೀಡದೆ ಯಾವುದೇ ಬಿಲ್ @INCKarnataka ಸರ್ಕಾರದಲ್ಲಿ ಮಂಜೂರು ಆಗುತ್ತಿಲ್ಲ.
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವರ ಕುಟುಂಬಸ್ಥರು, ಮಧ್ಯವರ್ತಿಗಳು ಹಾಗೂ ಕಾಣದ ಕೈಗಳ ಕೈವಾಡ ಹೆಚ್ಚಾಗುತ್ತಿದ್ದು,… pic.twitter.com/MuuJlkWDPK