ಬುಧವಾರ, 11 ಮಾರ್ಚ್ 2026
×
ADVERTISEMENT

commission

ADVERTISEMENT

ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆ ಹೆಚ್ಚಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ತುಮಕೂರಿನಲ್ಲಿ ಆರೋಪಿಸಿದ್ದಾರೆ.
Last Updated 24 ಫೆಬ್ರುವರಿ 2026, 18:23 IST
ಕಾಂಗ್ರೆಸ್ ಸರ್ಕಾರದಲ್ಲೂ ಹೆಚ್ಚಿದ ಕಮಿಷನ್: ಆರ್.ಮಂಜುನಾಥ್ ಆರೋಪ

ರಾಜ್ಯ ಸರ್ಕಾರದ ಶೇ 80ರಷ್ಟು ಕಮಿಷನ್ ಆರೋಪ: ಮೌನವೇಕೆ? ಎಂದ ಆರ್‌.ಅಶೋಕ

ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರ ಆರ್. ಅಶೋಕ ಪ್ರಶ್ನೆ
Last Updated 2 ಫೆಬ್ರುವರಿ 2026, 22:30 IST
ರಾಜ್ಯ ಸರ್ಕಾರದ ಶೇ 80ರಷ್ಟು ಕಮಿಷನ್ ಆರೋಪ: ಮೌನವೇಕೆ? ಎಂದ ಆರ್‌.ಅಶೋಕ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಶಶಿಧರ ನೇಮಕ

Interim Appointment: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರನ್ನಾಗಿ ಶಶಿಧರ ಕೋಸಂಬೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 3 ನವೆಂಬರ್ 2025, 13:00 IST
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಶಶಿಧರ ನೇಮಕ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40 ಕಮಿಷನ್ ಆರೋ‍ಪ: ಆಯೋಗದ ಅವಧಿ ವಿಸ್ತರಣೆ

Corruption Inquiry Extension: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಶೇ 40ರಷ್ಟು ಕಮಿಷನ್ ಆರೋಪದ ತನಿಖೆಗೆ ನೇಮಿಸಲಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗದ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
Last Updated 24 ಸೆಪ್ಟೆಂಬರ್ 2025, 16:28 IST
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40 ಕಮಿಷನ್ ಆರೋ‍ಪ: ಆಯೋಗದ ಅವಧಿ ವಿಸ್ತರಣೆ

ಸನ್ನದ್ದುದಾರರಿಗೆ ಕಮಿಷನ್ ಹೆಚ್ಚಳಕ್ಕೆ ಒತ್ತಾಯ

ಅಬಕಾರಿ ಇಲಾಖೆ ಆಯುಕ್ತ ವೆಂಕಟೇಶ್ ಕುಮಾರ್‌ಗೆ ಮನವಿ
Last Updated 10 ಜುಲೈ 2025, 18:25 IST
ಸನ್ನದ್ದುದಾರರಿಗೆ ಕಮಿಷನ್ ಹೆಚ್ಚಳಕ್ಕೆ ಒತ್ತಾಯ

ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐವರ ನೇಮಕ

ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
Last Updated 27 ಜೂನ್ 2025, 16:34 IST
ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಐವರ ನೇಮಕ

ಕಾಂಗ್ರೆಸ್‌ ಸರ್ಕಾರದಲ್ಲಿ ಕಮಿಷನ್‌ ಹಾವಳಿ ಮಿತಿಮೀರಿದೆ: ಕುಮಾರಸ್ವಾಮಿ

Political corruption: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಪ್ರತಿಯೊಂದು ಹಂತದಲ್ಲಿಯೂ ಭ್ರಷ್ಟಾಚಾರ ಮಿತಿ ಮೀರಿ ನಡೆದಿರುವುದಾಗಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 20 ಜೂನ್ 2025, 10:45 IST
ಕಾಂಗ್ರೆಸ್‌ ಸರ್ಕಾರದಲ್ಲಿ ಕಮಿಷನ್‌ ಹಾವಳಿ ಮಿತಿಮೀರಿದೆ: ಕುಮಾರಸ್ವಾಮಿ
ADVERTISEMENT

ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

Cyber scam busted: ಯುಪಿಐ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿ ವಂಚನೆ ನಡೆಸಿದ 12 ಮಂದಿ ಬಂಧನ
Last Updated 15 ಮೇ 2025, 0:30 IST
ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

ಕಾಂಗ್ರೆಸ್‌ ಸರ್ಕಾರದ ಶೇ 60 ಕಮಿಷನ್‌ ಒಳಗೊಂಡು ತನಿಖೆ ನಡೆಸಲಿ: ಬೊಮ್ಮಾಯಿ

‘ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧದ ಶೇ 60 ಕಮಿಷನ್‌ ಆರೋಪವನ್ನೂ ಸೇರಿಸಿ ಎಸ್‌ಐಟಿ ತನಿಖೆ ನಡೆಸಲಿ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
Last Updated 12 ಏಪ್ರಿಲ್ 2025, 16:04 IST
ಕಾಂಗ್ರೆಸ್‌ ಸರ್ಕಾರದ ಶೇ 60 ಕಮಿಷನ್‌ ಒಳಗೊಂಡು ತನಿಖೆ ನಡೆಸಲಿ: ಬೊಮ್ಮಾಯಿ

ಕಮಿಷನ್‌ ಕೇಳಿದ್ದರೆ ಲೋಕಾಯುಕ್ತಕ್ಕೆ ಹೋಗಿ: ಡಿ.ಕೆ. ಶಿವಕುಮಾರ್

‘ಗುತ್ತಿಗೆದಾರರ ಬಾಕಿ ಮೊತ್ತ (ಬಿಲ್‌) ಪಾವತಿಗೆ ಕಮಿಷನ್‌ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಸಚಿವರಾದ ಸತೀಶ ಜಾರಕಿಹೊಳಿ, ಎಸ್‌.ಎನ್‌. ಬೋಸರಾಜು ಭಾಗಿಯಾಗಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 11 ಏಪ್ರಿಲ್ 2025, 15:28 IST
ಕಮಿಷನ್‌ ಕೇಳಿದ್ದರೆ ಲೋಕಾಯುಕ್ತಕ್ಕೆ ಹೋಗಿ: ಡಿ.ಕೆ. ಶಿವಕುಮಾರ್
ADVERTISEMENT
ADVERTISEMENT
ADVERTISEMENT