Karnataka government observes "Mask Day" by organising a march, with the participation of public representatives, and medical staff, near Vidhana Soudha.
— Deccan Herald (@DeccanHerald) June 18, 2020
CM @BSYBJP, Medical Education Minister @mla_sudhakar, actors @PuneethRajkumar and @raginidwivedi24 participated in the rally. pic.twitter.com/GfWPhxDCg5
ಮಾಸ್ಕ್ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು 18 ನೇ ಜೂನ್ 2020 ರ ಗುರುವಾರ ' ಮಾಸ್ಕ್ ದಿನ' ವನ್ನಾಗಿ ಘೋಷಿಸಲು ನಿರ್ಧರಿಸಿದೆ. ಈ ದಿನವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಅದೇಶದಲ್ಲಿ ತಿಳಿಸಿದ್ದಾರೆ. pic.twitter.com/DiL3bmXZiM
— Karnataka Varthe (@KarnatakaVarthe) June 17, 2020
#BBMP #staysafe #Bengaluru #BreakTheChain #Coronaindia #Covid_19india #coronavirusindia #COVID2019 #KarnatakaFightsCorona #BBMPFightsCovid19 #HealthyAtHome #ಬಿಬಿಎಂಪಿ #ಕೋವಿಡ್19 #masks #maskday@CMofKarnataka @KarnatakaVarthe @csogok pic.twitter.com/WeuatBlVi1
— B.H.Anil Kumar,IAS (@BBMPCOMM) June 16, 2020
ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ.#MaskDay2020#KarnatakaFightsCorona#Covid19@BSYBJP pic.twitter.com/9ZoHkDgbTD
— CM of Karnataka (@CMofKarnataka) June 18, 2020
ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಾಸ್ಕ್ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು 'ಮಾಸ್ಕ್ ದಿನ' ಆಚರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಪ್ರತೀ ಬಾರಿ ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಇತರರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ. pic.twitter.com/LpGK82LwnM
— Dr Sudhakar K (@mla_sudhakar) June 18, 2020
ರಾಜ್ಯಾದ್ಯಂತ ಎಲ್ಲರೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸೋಣ. 'ಮಾಸ್ಕ್ ದಿನ'ವನ್ನು ಯಶಸ್ವಿ ಗೊಳಿಸೋಣ.
— B Sriramulu (@sriramulubjp) June 18, 2020
ಮಾಸ್ಕ್ ಗಳ ಮಹತ್ವ ಅರಿಯೋಣ, ಸ್ವಸ್ಥ ಸಮಾಜ ನಿರ್ಮಿಸೋಣ.#maskday pic.twitter.com/upOYISXFHR
State government has decided to observe Thursday June 18 as #MaskDay
— Aravind Limbavali (@ArvindLBJP) June 17, 2020
Let us all compulsorily wear masks and also spread awareness on the control of the spread of Covid 19 pic.twitter.com/rAgcm41wBS
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.