ಮಂಗಳವಾರ, 18 ನವೆಂಬರ್ 2025
×
ADVERTISEMENT

mask

ADVERTISEMENT

ದೆಹಲಿಯ ಗಾಳಿ ಗುಣಮಟ್ಟ ಕಳಪೆ: ವಾಯು ಶುದ್ಧೀಕರಣ ಪರಿಕರಕ್ಕೆ ಹೆಚ್ಚಿದ ಬೇಡಿಕೆ

Delhi Air Quality: ದೆಹಲಿಯ ಗಾಳಿಯ ಗುಣಮಟ್ಟ ಎಕ್ಯೂಐ 354ಕ್ಕೆ ತಲುಪಿದ್ದು, ನಗರದಲ್ಲಿ ವಾಯು ಶುದ್ಧೀಕರಣ ಪರಿಕರಗಳ ಮಾರಾಟ ಶೇ 60–70ರಷ್ಟು ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 11:26 IST
ದೆಹಲಿಯ ಗಾಳಿ ಗುಣಮಟ್ಟ ಕಳಪೆ: ವಾಯು ಶುದ್ಧೀಕರಣ ಪರಿಕರಕ್ಕೆ ಹೆಚ್ಚಿದ ಬೇಡಿಕೆ

ಮಸ್ಕಿ: ವಿದ್ಯುತ್ ಅವಘಡದಿಂದ ಪಾರಾದ ವಾನರ

ಮಸ್ಕಿ:  ಶಾರ್ಟ್ ಸರ್ಕ್ಯೂಟ್ ನಿಂದಾಗಿ ವಿದ್ಯುತ್ ಕಂಬದ ಮೇಲೆ  ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ  'ವಾನರ' ಸ್ಥಳೀಯರ ಸಮಯ ಪ್ರಜ್ಞಯಿಂದಾಗಿ ಜೀವ ಉಳಿಸಿಕೊಂಡ ಘಟನೆ ಪಟ್ಟಣದ ಎಸ್ ಬಿ ಐ...
Last Updated 14 ಏಪ್ರಿಲ್ 2025, 14:01 IST
ಮಸ್ಕಿ: ವಿದ್ಯುತ್ ಅವಘಡದಿಂದ ಪಾರಾದ ವಾನರ

ಮಕ್ಕಳು ಮಾಸ್ಕ್ ಧರಿಸಬೇಕಾದ ಅನಿವಾರ್ಯ ಸೃಷ್ಟಿಸಬಾರದು: SC ನ್ಯಾಯಮೂರ್ತಿ

ಇಂಗಾಲ ಹೊರಸೂಸುವಿಕೆ ಮೇಲೆ ನಿಯಂತ್ರಣ ಇರಬೇಕು, ಶುದ್ಧ ಇಂಧನ ತಂತ್ರಜ್ಞಾನದ ಮೇಲೆ ಹೆಚ್ಚಿನ ಹೂಡಿಕೆ ಆಗಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿಕ್ರಮನಾಥ್ ಶನಿವಾರ ಹೇಳಿದರು.
Last Updated 29 ಮಾರ್ಚ್ 2025, 14:39 IST
ಮಕ್ಕಳು ಮಾಸ್ಕ್ ಧರಿಸಬೇಕಾದ ಅನಿವಾರ್ಯ ಸೃಷ್ಟಿಸಬಾರದು: SC ನ್ಯಾಯಮೂರ್ತಿ

ಕೀಟನಾಶಕಗಳಿಂದ ರಕ್ಷಣೆಗೆ ‘ಕಿಸಾನ್ ಕವಚ’ ಬಟ್ಟೆ

ರೈತರನ್ನು ಕೀಟನಾಶಕಗಳಿಂದ ರಕ್ಷಿಸುವ ಬಟ್ಟೆಯನ್ನು ಬೆಂಗಳೂರಿನ ಇನ್‌ಸ್ಟೆಮ್ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
Last Updated 8 ಜೂನ್ 2024, 23:41 IST
ಕೀಟನಾಶಕಗಳಿಂದ ರಕ್ಷಣೆಗೆ ‘ಕಿಸಾನ್ ಕವಚ’ ಬಟ್ಟೆ

Video | ಮತ್ತೆ ಕೋವಿಡ್ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿರುವ ಬೆನ್ನಲ್ಲೇ, ದೇಶಾದ್ಯಂತ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ವರದಿಯಾಗುತ್ತಿವೆ. ಡಿ.17 ರಂದು 335 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಈವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1828ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ
Last Updated 18 ಡಿಸೆಂಬರ್ 2023, 11:50 IST
Video | ಮತ್ತೆ ಕೋವಿಡ್ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಚೀನಾದಲ್ಲಿ ನ್ಯುಮೋನಿಯಾ: ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ಸನ್ನದ್ಧ ಸ್ಥಿತಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
Last Updated 28 ನವೆಂಬರ್ 2023, 22:40 IST
ಚೀನಾದಲ್ಲಿ ನ್ಯುಮೋನಿಯಾ: ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

Delhi Pollution: ವಾಯು ಶುದ್ಧೀಕರಣ ಉಪಕರಣ, ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಳ

ವಾಯು ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ವಾಯು ಶುದ್ಧೀಕರಣ ಉಪಕರಣ ಹಾಗೂ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹಾಗೂ ಫಾರ್ಮಾಸಿಸ್ಟ್‌ಗಳು ಹೇಳಿದ್ದಾರೆ.
Last Updated 3 ನವೆಂಬರ್ 2023, 14:21 IST
Delhi Pollution: ವಾಯು ಶುದ್ಧೀಕರಣ ಉಪಕರಣ, ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಳ
ADVERTISEMENT

ಪುದುಚೇರಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ

ಕೋವಿಡ್‌ –19 ಪ್ರಕರಣಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಬಳಕೆಯನ್ನು ಪುದುಚೇರಿ ಸರ್ಕಾರ ಶುಕ್ರವಾರದಿಂದ ಕಡ್ಡಾಯಗೊಳಿಸಿದೆ.
Last Updated 7 ಏಪ್ರಿಲ್ 2023, 13:34 IST
ಪುದುಚೇರಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ

ವರ್ಷಾಚರಣೆ: ಮಾಸ್ಕ್‌ ಕಡ್ಡಾಯ | ಸರ್ಕಾರದಿಂದ ಹೊಸ ಮಾರ್ಗಸೂಚಿ

l ಚಿತ್ರಮಂದಿರ, ಬಾರ್, ಪಬ್‌ಗಳಿಗೆ ಕೆಲವು ನಿರ್ಬಂಧ
Last Updated 26 ಡಿಸೆಂಬರ್ 2022, 20:43 IST
ವರ್ಷಾಚರಣೆ: ಮಾಸ್ಕ್‌ ಕಡ್ಡಾಯ | ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೋವಿಡ್‌ ಭೀತಿ: ಮಾಸ್ಕ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಸಂಸದರು

ಮಾಸ್ಕ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಲೋಕಸಭೆ ಸ್ಪೀಕರ್‌, ರಾಜ್ಯಸಭೆ ಸಭಾ‍ಪತಿ
Last Updated 22 ಡಿಸೆಂಬರ್ 2022, 7:52 IST
ಕೋವಿಡ್‌ ಭೀತಿ: ಮಾಸ್ಕ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಸಂಸದರು
ADVERTISEMENT
ADVERTISEMENT
ADVERTISEMENT