#DCET-25 ದಾಖಲೆ ಪರಿಶೀಲನೆಯನ್ನು ಮತ್ತೂ ಎರಡು ದಿನ ವಿಸ್ತರಿಸಲಾಗಿದೆ. ಜೂ.14 ಮತ್ತು 16ರಂದು ನಿಗದಿತ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ ಎಂದು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಶುಕ್ರವಾರ (ಜೂ 13) ಕೊನೆ ಆಗಬೇಕಾಗಿದ್ದ ದಾಖಲೆ…
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) June 13, 2025