ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳು: ವಿಧಾನಪರಿಷತ್‌ನಲ್ಲಿ ಗದ್ದಲ, ಕೋಲಾಹಲ

ವಿಧಾನ ಪರಿಷತ್‌ ಕಲಾಪದಲ್ಲಿ ಇಂದು ಪ್ರಜಾಪ್ರಭುತ್ವಕ್ಕೆ ಕಳಂಕಕಾರಿ ವಿದ್ಯಮಾನ ನಡೆದಿದೆ. ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪಸಭಾಪತಿಯನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದರು. ಬಳಿಕ ಮೂರೂ ಪಕ್ಷಗಳ ಸದಸ್ಯರ ನಡುವೆ ತಳ್ಳಾಟ, ವಾಗ್ವಾದ, ನಿಂದನೆ, ಕೈಕೈ ಮಿಲಾಯಿಸಿದ್ದು.. ಹೀಗೆ ಸದನವೇ ಒಂದು ರೀತಿ ಬೀದಿ ಕಾಳಗದಂತಾಗಿತ್ತು. ೀ ಘಟನೆಯ ಆಯ್ದ ಚಿತ್ರಗಳು ಇಲ್ಲಿವೆ
Published : 15 ಡಿಸೆಂಬರ್ 2020, 13:27 IST
ಫಾಲೋ ಮಾಡಿ
Comments
ಉಪಸಭಾಪತಿ ಭದ್ರೇಗೌಡರನ್ನು ಪೀಠದಲ್ಲಿ ಕೂರಿಸಲು ಜೆಡಿಎಸ್, ಬಿಜೆಪಿ ಯತ್ನ
ಉಪಸಭಾಪತಿ ಭದ್ರೇಗೌಡರನ್ನು ಪೀಠದಲ್ಲಿ ಕೂರಿಸಲು ಜೆಡಿಎಸ್, ಬಿಜೆಪಿ ಯತ್ನ
ADVERTISEMENT
ಸಭಾಪತಿ ಪೀಠದಲ್ಲಿ ಕುಳಿತಿದ್ದ ಚಂದ್ರಶೇಖರ್ ಪಾಟೀಲ್ ಅವರನ್ನು ಎಬ್ಬಿಸಲು ಬಿಜೆಪಿ, ಜೆಡಿಎಸ್ ಯತ್ನ
ಸಭಾಪತಿ ಪೀಠದಲ್ಲಿ ಕುಳಿತಿದ್ದ ಚಂದ್ರಶೇಖರ್ ಪಾಟೀಲ್ ಅವರನ್ನು ಎಬ್ಬಿಸಲು ಬಿಜೆಪಿ, ಜೆಡಿಎಸ್ ಯತ್ನ
ಸಭಾಪತಿ ಪೀಠದಲ್ಲಿ ಆಸೀನರಾಗಲು ಬಂದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ
ಸಭಾಪತಿ ಪೀಠದಲ್ಲಿ ಆಸೀನರಾಗಲು ಬಂದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ
ಗದ್ದಲದ ಬಳಿಕ ಸಭಾಪತಿ ಪೀಠವನ್ನು ಸುತ್ತುವರಿದು ರಕ್ಷಣೆಗೆ ನಿಂತ ಮಾರ್ಷಲ್‌ಗಳು
ಗದ್ದಲದ ಬಳಿಕ ಸಭಾಪತಿ ಪೀಠವನ್ನು ಸುತ್ತುವರಿದು ರಕ್ಷಣೆಗೆ ನಿಂತ ಮಾರ್ಷಲ್‌ಗಳು
ಕಲಾಪಕ್ಕೆ ಆಗಮಿಸಿದ ಕೂಡಲೇ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದ ಪ್ರತಾಪ್ ಚಂದ್ರ ಶೆಟ್ಟಿ
ಕಲಾಪಕ್ಕೆ ಆಗಮಿಸಿದ ಕೂಡಲೇ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದ ಪ್ರತಾಪ್ ಚಂದ್ರ ಶೆಟ್ಟಿ
ವಿಧಾನಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್–ಬಿಜೆಪಿ ಸದಸ್ಯರು
ವಿಧಾನಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್–ಬಿಜೆಪಿ ಸದಸ್ಯರು
ಲಾಕ್ ಆಗಿದ್ದ ವಿಧಾನಪರಿಷತ್‌ ಬಾಗಿಲು ತೆರೆಯಲು ಕಾಂಗ್ರೆಸ್ ಸದಸ್ಯರ ಯತ್ನ
ಲಾಕ್ ಆಗಿದ್ದ ವಿಧಾನಪರಿಷತ್‌ ಬಾಗಿಲು ತೆರೆಯಲು ಕಾಂಗ್ರೆಸ್ ಸದಸ್ಯರ ಯತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT