ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Council Session

ADVERTISEMENT

ಮೈಸೂರು | ಕೌನ್ಸಿಲ್‌ ಸಭೆ: ‘ಉದಯರವಿ’ ಹೆಸರಿನಲ್ಲಿ ಯುದ್ಧ!

‘ಉದಯರವಿ ಯಾರು? ಅವರ ಕೊಡುಗೆಯೇನು? ಯಾವಾಗ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ? ಅಶೋಕಪುರಂನ ಎನ್‌ಐಇ ಕಾಲೇಜು ಹಾಸ್ಟೆಲ್‌ ಪಕ್ಕದಿಂದ ರಾಮಕೃಷ್ಣನಗರ ವೃತ್ತದವರೆಗಿನ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್‌ ತಂದೆ ರಾಮ್‌ಜೀ ಸಕ್ಪಾಲ್‌ ಅವರ ಹೆಸರನ್ನಿಡಲು ತೊಂದರೆಯೇನು?’
Last Updated 22 ಆಗಸ್ಟ್ 2023, 16:47 IST
ಮೈಸೂರು | ಕೌನ್ಸಿಲ್‌ ಸಭೆ: ‘ಉದಯರವಿ’ ಹೆಸರಿನಲ್ಲಿ ಯುದ್ಧ!

ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ: ಸಿದ್ದರಾಮಯ್ಯ

ಪ್ರಧಾನಿ ಮೋದಿ ಜನಪ್ರಿಯತೆ ಇಳಿಮುಖ: ಸಿದ್ದರಾಮಯ್ಯ
Last Updated 14 ಜುಲೈ 2023, 15:50 IST
ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ: ಸಿದ್ದರಾಮಯ್ಯ

ಬೆಳಗಾವಿ ಗಡಿ ವ್ಯಾಜ್ಯ– ವಿಧಾನ ಪರಿಷತ್‌ನಲ್ಲೂ ಒಕ್ಕೊರಲ ನಿರ್ಣಯ

ರಾಜ್ಯಗಳ ಪುನರ್‌ ವಿಂಗಡಣಾ ಕಾಯ್ದೆಯಲ್ಲಿ ನಿಗದಿಯಾದಂತೆ ರಾಜ್ಯದ ಗಡಿ, ನೆಲ ಹಾಗೂ ಜಲವನ್ನು ರಕ್ಷಿಸಿಕೊಳ್ಳುವ ಸರ್ವಾನುಮತದ ನಿರ್ಣಯವನ್ನು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅಂಗೀಕರಿಸಲಾಯಿತು.‌
Last Updated 27 ಡಿಸೆಂಬರ್ 2022, 16:04 IST
ಬೆಳಗಾವಿ ಗಡಿ ವ್ಯಾಜ್ಯ– ವಿಧಾನ ಪರಿಷತ್‌ನಲ್ಲೂ ಒಕ್ಕೊರಲ ನಿರ್ಣಯ

ಸಭಾಪತಿ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆಗೆ ಒತ್ತಾಯ

ವಿಧಾನಪರಿಷತ್ತಿನಲ್ಲಿ ಬಹುಸಂಖ್ಯಾತ ಸದಸ್ಯರ ವಿಶ್ವಾಸ ಕಳೆದುಕೊಂಡಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಕೂಡಲೇ ತಮ್ಮ ಹುದ್ದೆಗೆ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್‌ ಒತ್ತಾಯಿಸಿದ್ದಾರೆ.
Last Updated 15 ಡಿಸೆಂಬರ್ 2020, 18:32 IST
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆಗೆ ಒತ್ತಾಯ

ವಿಡಿಯೊ ನೋಡಿ: ಮೇಲ್ಪಂಕ್ತಿ ಮುರಿದ ಮೇಲ್ಮನೆ

Last Updated 15 ಡಿಸೆಂಬರ್ 2020, 16:26 IST
fallback

ಚಿತ್ರಗಳು: ವಿಧಾನಪರಿಷತ್‌ನಲ್ಲಿ ಗದ್ದಲ, ಕೋಲಾಹಲ

ವಿಧಾನ ಪರಿಷತ್‌ ಕಲಾಪದಲ್ಲಿ ಇಂದು ಪ್ರಜಾಪ್ರಭುತ್ವಕ್ಕೆ ಕಳಂಕಕಾರಿ ವಿದ್ಯಮಾನ ನಡೆದಿದೆ. ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪಸಭಾಪತಿಯನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದರು. ಬಳಿಕ ಮೂರೂ ಪಕ್ಷಗಳ ಸದಸ್ಯರ ನಡುವೆ ತಳ್ಳಾಟ, ವಾಗ್ವಾದ, ನಿಂದನೆ, ಕೈಕೈ ಮಿಲಾಯಿಸಿದ್ದು.. ಹೀಗೆ ಸದನವೇ ಒಂದು ರೀತಿ ಬೀದಿ ಕಾಳಗದಂತಾಗಿತ್ತು. ೀ ಘಟನೆಯ ಆಯ್ದ ಚಿತ್ರಗಳು ಇಲ್ಲಿವೆ
Last Updated 15 ಡಿಸೆಂಬರ್ 2020, 13:51 IST
 ಚಿತ್ರಗಳು: ವಿಧಾನಪರಿಷತ್‌ನಲ್ಲಿ ಗದ್ದಲ, ಕೋಲಾಹಲ
err

ಪರಿಸರಕ್ಕೆ ಹಾನಿ, 12 ಸಕ್ಕರೆ ಕಾರ್ಖಾನೆಗಳಿಗೆ ₹ 80.54 ಲಕ್ಷ ದಂಡ: ಆನಂದ್ ಸಿಂಗ್

ಬೆಂಗಳೂರು ಸುತ್ತಲಿನ ಪ್ರದೇಶಗಳ ಪರಿಸರ ಹಾನಿಯಾಗಿದೆ ಎಂದು ರಾಜ್ಯದ 12 ಸಕ್ಕರೆ ಕಾರ್ಖಾನೆಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.
Last Updated 16 ಮಾರ್ಚ್ 2020, 21:58 IST
ಪರಿಸರಕ್ಕೆ ಹಾನಿ, 12 ಸಕ್ಕರೆ ಕಾರ್ಖಾನೆಗಳಿಗೆ ₹ 80.54 ಲಕ್ಷ ದಂಡ: ಆನಂದ್ ಸಿಂಗ್
ADVERTISEMENT

‍ಪರಿಷತ್‌ನಲ್ಲಿ ಗದ್ದಲ: ಕಲಾಪ ಮುಂದೂಡಿಕೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ಸದಸ್ಯರ ಆಗ್ರಹ
Last Updated 15 ಜುಲೈ 2019, 20:01 IST
‍ಪರಿಷತ್‌ನಲ್ಲಿ ಗದ್ದಲ: ಕಲಾಪ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT