ವೇತನ ಪರಿಷ್ಕರಣೆ ಸೇರಿದಂತೆ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ರಾಜ್ಯದೆಲ್ಲಡೆ ಬಸ್ ಸಂಚಾರ ಸ್ಥಗಿತಗೊಂಡಿದೆ. ದಿನದ ಎಲ್ಲಾ ಬೆಳವಣಿಗೆಗಳ ಅಪ್‌ಡೇಟ್ ಇಲ್ಲಿ ಕೊಡಲಾಗುತ್ತದೆ.
02:5105 Aug 2025
ಶಿವಮೊಗ್ಗದಲ್ಲಿ ಮಿಶ್ರ ಪ್ರತಿಕ್ರಿಯೆ, ksrtc ದೈನಂದಿನ ಕಾರ್ಯಾಚರಣೆಯಲ್ಲಿ ವ್ಯತ್ಯಯ
ಶಿವಮೊಗ್ಗ ಬಸ್ ನಿಲ್ದಾಣ
02:5205 Aug 2025
ಕಲಬುರಗಿ | ಸಾರಿಗೆ ಮುಷ್ಕರ: ಬಸ್ ಸಂಚಾರ ಬಹುತೇಕ ಸ್ತಬ್ಧ
02:5305 Aug 2025
ವಿಜಯನಗರ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಧಕ್ಕೆ ಇಲ್ಲ
ಹೊಸಪೇಟೆ ಬಸ್ ನಿಲ್ದಾಣ
03:0905 Aug 2025
ಪ್ರಯಾಣಕ್ಕೆ ತೊಂದರೆ...
#WATCH | Bengaluru, Karnataka | People face problems as transport workers of all the four road transport corporations in the state (KSRTC, BMTC, NWKRTC and KKRTC) decided to go on a statewide strike from today to press for their various demands. pic.twitter.com/ufxNImtc3E
#WATCH | Hubballi, Karnataka | People face problems as transport workers of all the four road transport corporations in the state (KSRTC, BMTC, NWKRTC and KKRTC) decided to go on a statewide strike from today to press for their various demands. Visuals from Hosur Regional Bus… pic.twitter.com/ExVEn13j79
ಬಾಗಲಕೋಟೆ: ವೇತನ ಪರಿಷ್ಕರಣೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಿದ್ದಾರೆ. ಪ್ರಯಾಕ್ಕೆ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬಾಗಲಕೋಟೆ: ವೇತನ ಪರಿಷ್ಕರಣೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಿದ್ದಾರೆ. ಪ್ರಯಾಕ್ಕೆ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. pic.twitter.com/JivHhJuPNs