ಸೈದಾಪುರ | ಮುಷ್ಕರ: ವಿದ್ಯಾರ್ಥಿಗಳು, ರೋಗಿಗಳು ಪರದಾಟ
Bus Service Disruption: ಸೈದಾಪುರ: ವೇತನ ಹೆಚ್ಚಳ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಪರಿಣಾಮ ಪಟ್ಟಣದಲ್ಲಿ ಬಸ್ ಸಂಚಾರ ಇಲ್ಲದೇ ಮಂಗಳವಾರ ಗ್ರಾಮೀಣ ಭಾಗದ ಪ್ರಯಾಣಿಕರು...Last Updated 6 ಆಗಸ್ಟ್ 2025, 6:36 IST