ಬುಧವಾರ, 3 ಡಿಸೆಂಬರ್ 2025
×
ADVERTISEMENT

KSRTC

ADVERTISEMENT

ಭಾರತ ಪ್ರವಾಸದ ಭಾಗ: ಕೆಎಸ್‌ಆರ್‌ಟಿಸಿಗೆ ಜರ್ಮನ್‌ ನಿಯೋಗ ಭೇಟಿ

German Cooperation: ಜರ್ಮನಿ ಸರ್ಕಾರದ ಫೆಡರಲ್ ಸಚಿವಾಲಯ ಎಕನಾಮಿಕ್ ಕೋ ಆಪರೇಶನ್ ಆ್ಯಂಡ್‌ ಡೆವಲಪ್‌ಮೆಂಟ್‌ನ (ಬಿಎಂಝಡ್‌) ಉನ್ನತ ಮಟ್ಟದ ನಿಯೋಗವು ಭಾರತದ ಪ್ರವಾಸದ ಭಾಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭೇಟಿ ನೀಡಿತು.
Last Updated 3 ಡಿಸೆಂಬರ್ 2025, 18:33 IST
ಭಾರತ ಪ್ರವಾಸದ ಭಾಗ: ಕೆಎಸ್‌ಆರ್‌ಟಿಸಿಗೆ ಜರ್ಮನ್‌ ನಿಯೋಗ ಭೇಟಿ

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕಿಲ್ಲ ಹೊಸ ಬಸ್

Public Transport: ಹಿರಿಯೂರು: ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ಉದ್ಘಾಟನೆಗೊಂಡು ನಾಲ್ಕು ತಿಂಗಳು ಕಳೆದಿವೆ. ಆದರೆ, ಈವರೆಗೆ ನಿಗಮದಿಂದ ಒಂದೂ ಹೊಸ ಬಸ್ಸನ್ನು ಒದಗಿಸಲಾಗಿಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 3 ಡಿಸೆಂಬರ್ 2025, 5:49 IST
ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕಿಲ್ಲ ಹೊಸ ಬಸ್

ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಶಕ್ತಿ ಯೋಜನೆಯಿಂದ ಬಸ್‌ಗಳು ಭರ್ತಿ, ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಕಂಗಾಲು, ವಿದ್ಯಾರ್ಥಿಗಳ ಪರದಾಟ
Last Updated 1 ಡಿಸೆಂಬರ್ 2025, 2:29 IST
ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಬೇಡಿಕೆ ಈಡೇರಿಸಲು ಒತ್ತಾಯ: BMTC, KSRTC ನಿವೃತ್ತ ನೌಕರರ ಸಂಘದ ಪ್ರತಿಭಟನೆ

Pension Scheme Protest: ಇಪಿಎಸ್–95 ಪಿಂಚಣಿ ಹೆಚ್ಚಳ, ವೈದ್ಯಕೀಯ ಸೌಲಭ್ಯ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ BMTC ಮತ್ತು KSRTC ನಿವೃತ್ತ ನೌಕರರ ಸಂಘದವರು ರಿಚ್ಮಂಡ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 27 ನವೆಂಬರ್ 2025, 16:10 IST
ಬೇಡಿಕೆ ಈಡೇರಿಸಲು ಒತ್ತಾಯ: BMTC, KSRTC ನಿವೃತ್ತ ನೌಕರರ ಸಂಘದ ಪ್ರತಿಭಟನೆ

ಕೆಎಸ್‌ಆರ್‌ಟಿಸಿಗೆ ಅಪೆಕ್ಸ್‌ ಇಂಡಿಯಾ ಪ್ರಶಸ್ತಿ

ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ ಮತ್ತು 2,600 ಹುದ್ದೆಗಳ ನೇಮಕಾತಿ‌ ಪ್ರಕ್ರಿಯೆಯಲ್ಲಿನ‌ ಪಾರದರ್ಶಕತೆ, ತ್ವರಿತ, ತಂತ್ರಜ್ಞಾನ ಅವಲಂಬಿತ ಪ್ರಕ್ರಿಯೆಗೆ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಧಾರಣಾ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ.
Last Updated 20 ನವೆಂಬರ್ 2025, 17:03 IST
ಕೆಎಸ್‌ಆರ್‌ಟಿಸಿಗೆ ಅಪೆಕ್ಸ್‌ ಇಂಡಿಯಾ ಪ್ರಶಸ್ತಿ

Shakthi Scheme | ‘ಶಕ್ತಿ’ಗೆ ₹441 ಕೋಟಿ ಬಿಡುಗಡೆ: ಸರ್ಕಾರ ಆದೇಶ

Shakti Scheme Funding: ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ನವೆಂಬರ್‌ ತಿಂಗಳ ಮುಂಗಡ ವೆಚ್ಚವಾಗಿ ₹ 441.66 ಕೋಟಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 19 ನವೆಂಬರ್ 2025, 23:30 IST
Shakthi Scheme | ‘ಶಕ್ತಿ’ಗೆ ₹441 ಕೋಟಿ ಬಿಡುಗಡೆ: ಸರ್ಕಾರ ಆದೇಶ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.28ಕ್ಕೆ ಸಾರಿಗೆ ನೌಕರರ ಪ್ರತಿಭಟನಾ ಸಮಾವೇಶ

KSRTC Workers Protest: ವೇತನ ಬಾಕಿ ಪಾವತಿ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ನ.28ರಂದು ಎಲ್ಲಾ ನಿಗಮಗಳ ಸಾರಿಗೆ ನೌಕರರು ಶಿರೂರು ಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
Last Updated 18 ನವೆಂಬರ್ 2025, 15:48 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.28ಕ್ಕೆ ಸಾರಿಗೆ ನೌಕರರ ಪ್ರತಿಭಟನಾ ಸಮಾವೇಶ
ADVERTISEMENT

ಬೀದರ್‌ | KSRTC ಬಸ್‌ ಸ್ಟ್ಯಾಂಡ್‌ ಯಾಕಿಷ್ಟು ಹೊಲಸು?: ನಾಗಲಕ್ಷ್ಮೀ ಚೌಧರಿ

Bidar KSRTC Bus Stand: ಬೀದರ್‌ ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ, ಅಲ್ಲಿನ ದುರವಸ್ಥೆ ಸಾಕ್ಷಾತ್‌ ನೋಡಿದ ನಂತರ ಮೇಲಿನಂತೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
Last Updated 10 ನವೆಂಬರ್ 2025, 8:34 IST
ಬೀದರ್‌ | KSRTC ಬಸ್‌ ಸ್ಟ್ಯಾಂಡ್‌ ಯಾಕಿಷ್ಟು ಹೊಲಸು?: ನಾಗಲಕ್ಷ್ಮೀ ಚೌಧರಿ

ತುಮಕೂರು: 126 ಹಳ್ಳಿಗಿಲ್ಲ ಸರ್ಕಾರಿ ಬಸ್‌!

Public Transport Crisis: ತುಮಕೂರು ಜಿಲ್ಲೆಯಲ್ಲಿ 126 ಗ್ರಾಮಗಳು ಇಂದಿಗೂ ಕೆಎಸ್‌ಆರ್‌ಟಿಸಿ ಬಸ್‌ ಸೇವೆಯಿಂದ ವಂಚಿತರಾಗಿದ್ದು, ಗ್ರಾಮಸ್ಥರು 10 ಕಿ.ಮೀ ದೂರದ ಹೋಬಳಿಗೆ ಆಟೋ ಹಿಡಿದು ಹೋಗಬೇಕಾದ ಸ್ಥಿತಿಯಲ್ಲಿದ್ದಾರೆ
Last Updated 10 ನವೆಂಬರ್ 2025, 6:40 IST
ತುಮಕೂರು: 126 ಹಳ್ಳಿಗಿಲ್ಲ ಸರ್ಕಾರಿ ಬಸ್‌!

ಮಾಯಕೊಂಡ: ಸರ್ಕಾರಿ ಬಸ್ ಕಂಡು ಸಂಭ್ರಮಿಸಿದ ಗ್ರಾಮಸ್ಥರು

Rural Transport: ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಬಸವಂತಪ್ಪ ಹೇಳಿದರು.
Last Updated 10 ನವೆಂಬರ್ 2025, 5:51 IST
ಮಾಯಕೊಂಡ: ಸರ್ಕಾರಿ ಬಸ್ ಕಂಡು ಸಂಭ್ರಮಿಸಿದ ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT