ಮೈಸೂರು: ಕೊಂಕಣಿ ಸಾಹಿತಿ, ಕನ್ನಡ ಕಥೆಗಾರ ಮೈಸೂರಿನ ವಲ್ಲಿ ವಗ್ಗ (ವಲೇರಿಯನ್ ಡಿಸೋಜಾ) ಅವರು ‘ದಾಯ್ಜಿ ದುಬೈ–2019’ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದುಬೈನಲ್ಲಿರುವ ‘ದಾಯ್ಜಿ ದುಬೈ ಕೊಂಕಣಿ ಲೇಖಕರ ಸಂಘ’ ನೀಡುವ ಈ ಪ್ರಶಸ್ತಿಯು ₹ 75 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. 2019ರ ಏ. 26ರಂದು ದುಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇವರು ಕೊಂಕಣಿಯಲ್ಲಿ ಸಣ್ಣ ಕಥೆ, ಕವಿತೆ, ಲೇಖನ ಸೇರಿ 150 ಕೃತಿ ರಚಿಸಿದ್ದಾರೆ. ಕನ್ನಡದಲ್ಲಿ 40 ಸಣ್ಣ ಕಥೆ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.