ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ
Konkani Literature: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಐದು ಪುರಸ್ಕಾರಗಳನ್ನು ಘೋಷಿಸಿದ್ದು, ಪುಂಡಲೀಕ ಎನ್. ನಾಯಕ್ ಅವರಿಗೆ ಜೀವನ ಸಿದ್ಧಿ ಪುರಸ್ಕಾರ, ಶಶಿಕಾಂತ ಪೂನಾಜಿ ಹಾಗೂ ಬಾಲಚಂದ್ರ ಗಾಂವಕರ ಅವರ ಕೃತಿಗಳಿಗೆ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.Last Updated 30 ಅಕ್ಟೋಬರ್ 2025, 22:30 IST