Best Wishes on Magh Bihu!
— Narendra Modi (@narendramodi) January 14, 2025
We celebrate the abundance of nature, the joy of harvest and the spirit of togetherness.
May this festival further the spirit of happiness and togetherness.
May the spirit of gratitude and joy fill the air as India continues to celebrates its diverse harvest festivals. We extend our warmest greetings to all.
— Mallikarjun Kharge (@kharge) January 14, 2025
Let the festivities of Makar Sankranti, Pongal, Suggi Habba, Maghi, Bhogali Bihu, Khichdi, Paush Parva, Uttarayan and… pic.twitter.com/XDv1azPpID
ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸರ್ವರ ಕಷ್ಟಗಳನ್ನು ಕಳೆದು, ಸುಖ, ಶಾಂತಿ, ಸಮೃದ್ಧಿಯ ಹೊಸ ದಿಕ್ಕಿನೆಡೆಗೆ ಮುನ್ನಡೆಸಲಿ ಎಂದು ಆಶಿಸುತ್ತೇನೆ.
— Siddaramaiah (@siddaramaiah) January 14, 2025
ಎಳ್ಳು- ಬೆಲ್ಲದ ಜೊತೆ ಪ್ರೀತಿ, ಬಾಂಧವ್ಯ ಮಿಳಿತಗೊಳ್ಳಲಿ, ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಶಾಶ್ವತವಾಗಿ ಮನೆಮಾಡಲಿ. ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. #Sankranthi pic.twitter.com/5mWDcSzKKx
ನಾಡಿನ ಸಮಸ್ತರಿಗೂ ಸುಗ್ಗಿ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಅನ್ನದಾತನ ಕಷ್ಟಕ್ಕೆ ಹೆಗಲು ನೀಡುವ ರಾಸುಗಳನ್ನು ಪೂಜಿಸುವ ಹಾಗೂ ಕಿಚ್ಚು ಹಾಯಿಸುವ ಮೂಲಕ ಪ್ರಾಣಿಗಳಲ್ಲೂ ದೇವರನ್ನು ಕಾಣುವ ವಿಶೇಷ ಹಬ್ಬವಿದು. ಸುಗ್ಗಿ ಹಬ್ಬವು ನಾಡಿನ ಸಮಸ್ತರಿಗೂ ವಿಶೇಷವಾಗಿ ರೈತ ಬಾಂಧವರ ಬದುಕಿನಲ್ಲಿ ಸುಖ, ಸಂತೋಷ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡಲಿ… pic.twitter.com/6q4uwbFki5
— DK Shivakumar (@DKShivakumar) January 14, 2025
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ.#makarasankranti2025 pic.twitter.com/hwxXnBFSgb
— Vijayendra Yediyurappa (@BYVijayendra) January 14, 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.