ಸೋಮವಾರ, 18 ಆಗಸ್ಟ್ 2025
×
ADVERTISEMENT

Makar Sankranti

ADVERTISEMENT

ಸಂಕ್ರಾಂತಿ ಸಂಭ್ರಮ; ಎಳ್ಳು–ಬೆಲ್ಲ ಹಂಚಿ ಸಡಗರ

ದೇಗುಲಗಳಲ್ಲಿ ಭಕ್ತರ ದಟ್ಟಣೆ; ದನಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು
Last Updated 15 ಜನವರಿ 2025, 6:46 IST
ಸಂಕ್ರಾಂತಿ ಸಂಭ್ರಮ; ಎಳ್ಳು–ಬೆಲ್ಲ ಹಂಚಿ ಸಡಗರ

ಕಲಬುರಗಿ ಜಿಲ್ಲೆಯಾದ್ಯಂತ ಸಡಗರದ ಸಂಕ್ರಾಂತಿ ಹಬ್ಬ

ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ; ಕುಸರೆಳ್ಳು ನೀಡಿ ಶುಭಾಶಯ ವಿನಿಮಯ
Last Updated 15 ಜನವರಿ 2025, 6:40 IST
ಕಲಬುರಗಿ ಜಿಲ್ಲೆಯಾದ್ಯಂತ ಸಡಗರದ ಸಂಕ್ರಾಂತಿ ಹಬ್ಬ

ಸುಂಟಿಕೊಪ್ಪ: ಶ್ರದ್ಧಾಭಕ್ತಿಯ ಮಕರ ಸಂಕ್ರಾಂತಿ

ಸುಂಟಿಕೊಪ್ಪ: ಮಕರ ಸಂಕ್ರಾಂತಿ (ಪೊಂಗಲ್) ಅಂಗವಾಗಿ ಇಲ್ಲಿನ ಪೊಂಗಲ್ ಸಮಿತಿಯಿಂದ ಕಳಸ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
Last Updated 15 ಜನವರಿ 2025, 6:33 IST
ಸುಂಟಿಕೊಪ್ಪ: ಶ್ರದ್ಧಾಭಕ್ತಿಯ ಮಕರ ಸಂಕ್ರಾಂತಿ

PHOTOS | ಸಂಕ್ರಾಂತಿ ಸಡಗರ: ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಣೆ

PHOTOS | ಸಂಕ್ರಾಂತಿ ಸಡಗರ: ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಣೆ
Last Updated 15 ಜನವರಿ 2025, 0:30 IST
PHOTOS | ಸಂಕ್ರಾಂತಿ ಸಡಗರ: ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಣೆ
err

ಸಂಕ್ರಾಂತಿ | ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದ ಜನರು

ನಗರದೆಲ್ಲೆಡೆ ಸಂಭ್ರಮ ಸಡಗರದಿಂದ ಸಂಕ್ರಾಂತಿ ಆಚರಣೆ
Last Updated 15 ಜನವರಿ 2025, 0:30 IST
ಸಂಕ್ರಾಂತಿ | ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದ ಜನರು

ಕಲಬುರಗಿ ಸಿಯುಕೆಯಲ್ಲಿ ತಮಿಳು ವಿದ್ಯಾರ್ಥಿಗಳಿಂದ ಪೊಂಗಲ್‌ ಆಚರಣೆ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದಲ್ಲಿ ತಮಿಳು ವಿದ್ಯಾರ್ಥಿಗಳು ಮಂಗಳವಾರ ಪೊಂಗಲ್‌ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸುಗ್ಗಿಯ ಉತ್ಸವದ ಸಾಂಸ್ಕೃತಿಕ ಪರಂಪರೆ ಮತ್ತು ಮಹತ್ವವನ್ನು ಎತ್ತಿ ತೋರಿಸುವ ಈ ಸಂಭ್ರಮ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು.
Last Updated 14 ಜನವರಿ 2025, 15:37 IST
ಕಲಬುರಗಿ ಸಿಯುಕೆಯಲ್ಲಿ ತಮಿಳು ವಿದ್ಯಾರ್ಥಿಗಳಿಂದ ಪೊಂಗಲ್‌ ಆಚರಣೆ

ಮಂಡ್ಯ: ಗ್ರಾಮಗಳಲ್ಲಿ ರಾಸುಗಳ ಸಂಭ್ರಮ

ಸಂಕ್ರಾಂತಿಯಂದು ತಾಲ್ಲೂಕಿನ ಎಲ್ಲೆಡೆ ರೈತರು ತಮ್ಮ ರಾಸುಗಳಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು.
Last Updated 14 ಜನವರಿ 2025, 14:00 IST
ಮಂಡ್ಯ: ಗ್ರಾಮಗಳಲ್ಲಿ ರಾಸುಗಳ ಸಂಭ್ರಮ
ADVERTISEMENT

ಶ್ರೀರಂಗಪಟ್ಟಣ: ಚಂದ್ರಮೌಳೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ; ಭಕ್ತರಿಗೆ ನಿರಾಸೆ

ಶ್ರೀರಂಗಪಟ್ಟಣ ಪಟ್ಟಣ ಸಮೀಪದ ಚಂದ್ರವನ ಆಶ್ರಮದಲ್ಲಿ ಕಾಶಿ ಚಂದ್ರಮೌಳೇಶ್ವರ (ಶಿವಲಿಂಗ)ನನ್ನು ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸ್ಪರ್ಶಿಸುತ್ತಿದ್ದ ಸೂರ್ಯ ರಶ್ಮಿ ಮಂಗಳವಾರ ಸ್ಪರ್ಶಿಸದ ಕಾರಣ ಭಕ್ತರಿಗೆ ನಿರಾಸೆ ಉಂಟಾಯಿತು.
Last Updated 14 ಜನವರಿ 2025, 13:36 IST
ಶ್ರೀರಂಗಪಟ್ಟಣ: ಚಂದ್ರಮೌಳೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ; ಭಕ್ತರಿಗೆ ನಿರಾಸೆ

ಸ್ವಾಮಿಯೇ ಶರಣಂ ಅಯ್ಯಪ್ಪ: ‘ಮಕರಜ್ಯೋತಿ’ ಕಣ್ತುಂಬಿಕೊಂಡ ಭಕ್ತರು

ಇಲ್ಲಿನ ಪ್ರಸಿದ್ಧ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಅಂಗವಾಗಿ ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಿ, ಮಕರಜ್ಯೋತಿಯನ್ನು ಕಣ್ತುಂಬಿಕೊಂಡರು.
Last Updated 14 ಜನವರಿ 2025, 13:32 IST
ಸ್ವಾಮಿಯೇ ಶರಣಂ ಅಯ್ಯಪ್ಪ: ‘ಮಕರಜ್ಯೋತಿ’ ಕಣ್ತುಂಬಿಕೊಂಡ ಭಕ್ತರು

ಸಂಕ್ರಾಂತಿ ಹಬ್ಬಕ್ಕೆ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಹತ್ಯೆ ಮಾಡಿದ ಅಳಿಯ

ಬೆಳಗಾವಿ: ಇಲ್ಲಿನ ರೈತ ಗಲ್ಲಿಯಲ್ಲಿ ಮಂಗಳವಾರ, ಸಂಕ್ರಾಂತಿ ಹಬ್ಬದ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
Last Updated 14 ಜನವರಿ 2025, 9:24 IST
ಸಂಕ್ರಾಂತಿ ಹಬ್ಬಕ್ಕೆ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಹತ್ಯೆ ಮಾಡಿದ ಅಳಿಯ
ADVERTISEMENT
ADVERTISEMENT
ADVERTISEMENT