ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬಕ್ರೀದ್ ಹಬ್ಬ: ಎರಡು ಮೇಕೆಗಳ ದರ ₹5.10 ಲಕ್ಷ!

ಚಂದ್ರಶೇಖರ ಎಸ್. ಚಿನಕೇಕರ
Published : 7 ಜೂನ್ 2025, 0:00 IST
Last Updated : 7 ಜೂನ್ 2025, 0:00 IST
ಫಾಲೋ ಮಾಡಿ
Comments
ನಮಗೆ ಮೂರು ಎಕರೆ ಜಮೀನು ಇದೆ. ಕೃಷಿ ಜತೆಗೆ ಉಪಕಸುಬಾಗಿ ಪಂಜಾಬ್ ಮೂಲದ ಬೀಟಲ್‌ ತಳಿಯ ಮೇಕೆಮರಿಗಳನ್ನು ಸಾಕುತ್ತೇವೆ. ಇದು ನಮ್ಮ ಕೈ ಹಿಡಿದಿದೆ
–ಶಿವಪ್ಪ ಶೆಂಡೂರೆ, ಕೃಷಿಕ
ಬೀಟಲ್ ತಳಿಯ ಈ ಮೇಕೆಗಳನ್ನು ಮಾಂಸಕ್ಕಾಗಿ ಸಾಕಿಅವುಗಳನ್ನು ಚೆನ್ನಾಗಿ ಬೆಳೆಸಲಾಗುತ್ತದೆ. ಈ ಭಾಗದಲ್ಲಿ ಇಂಥ ಮೇಕೆಗಳ ಮಾಂಸಕ್ಕೆ ಭಾರೀ ಬೇಡಿಕೆ ಇದೆ.
–ಆಸಿಫ್‌, ಮೇಕೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT