ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sheep

ADVERTISEMENT

ವಿಜಯಪುರ: ತೋಳ ದಾಳಿಗೆ 13 ಕುರಿಮರಿಗಳು ಬಲಿ

ದೇವರಹಿಪ್ಪರಗಿ ತಾಲ್ಲೂಕಿನ ದೇವೂರ ಗ್ರಾಮದ ಜಮೀನಿನಲ್ಲಿ ಬುಧವಾರ ರಾತ್ರಿ ತೋಳದ ದಾಳಿಗೆ ಸಿಲುಕಿ 13 ಕುರಿಮರಿಗಳು ಸಾವಿಗೀಡಾಗಿವೆ.
Last Updated 25 ಏಪ್ರಿಲ್ 2024, 14:01 IST
ವಿಜಯಪುರ: ತೋಳ ದಾಳಿಗೆ 13 ಕುರಿಮರಿಗಳು ಬಲಿ

ಯಳಂದೂರು | ಕಾರಿನಲ್ಲಿ 25 ಕುರಿ ಹೊತ್ತೊಯ್ದ ಕಳ್ಳರು

ಯಳಂದೂರು ತಾಲ್ಲೂಕು ದುಗ್ಗಹಟ್ಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಮೂರು ಗಂಟೆ ಸಮಯದಲ್ಲಿ ಕಳ್ಳರು ರೂ 1.25 ಲಕ್ಷ ಮೌಲ್ಯದ 25 ಕುರಿಯನ್ನು ಇನೋವ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.
Last Updated 11 ಜನವರಿ 2024, 14:20 IST
ಯಳಂದೂರು | ಕಾರಿನಲ್ಲಿ 25 ಕುರಿ ಹೊತ್ತೊಯ್ದ ಕಳ್ಳರು

ಚಿಂತಾಮಣಿ: ₹1.45 ಲಕ್ಷ ಬೆಲೆ ಬಾಳುವ ಕುರಿಗಳ ಕಳ್ಳತನ

ಕೆಂದನಹಳ್ಳಿಯಲ್ಲಿ ಮನೆಯ ಪಕ್ಕದ ಶೆಡ್‌ನಲ್ಲಿ ಹಾಕಿದ್ದ ಸುಮಾರು ₹1.45 ಲಕ್ಷ ಬೆಲೆ ಬಾಳುವ 11 ಕುರಿಗಳನ್ನು ಗುರುವಾರ ರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ಶನಿವಾರ ದೂರು ದಾಖಲಾಗಿದೆ.
Last Updated 30 ಡಿಸೆಂಬರ್ 2023, 15:50 IST
ಚಿಂತಾಮಣಿ: ₹1.45 ಲಕ್ಷ ಬೆಲೆ ಬಾಳುವ ಕುರಿಗಳ ಕಳ್ಳತನ

ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ 92 ಕುರಿ ಸಾವು

ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ 92 ಕುರಿಗಳು ಶಿಡ್ಲಘಟ್ಟ ತಾಲ್ಲೂಕು ಲಕ್ಕಹಳ್ಳಿ ಗ್ರಾಮದ ಬಳಿ ಶುಕ್ರವಾರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿವೆ.
Last Updated 15 ಡಿಸೆಂಬರ್ 2023, 14:25 IST
ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ 92 ಕುರಿ ಸಾವು

ಕುರಿಗಾಹಿಗಳಿಗೆ ಸಿಗದ ‘ಅನುಗ್ರಹ’ ಭಾಗ್ಯ

ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ₹65 ಕೋಟಿ ಬಾಕಿ
Last Updated 14 ಡಿಸೆಂಬರ್ 2023, 2:51 IST
ಕುರಿಗಾಹಿಗಳಿಗೆ ಸಿಗದ ‘ಅನುಗ್ರಹ’ ಭಾಗ್ಯ

ಜೋಳದ ಫಸಲಿನ ಚಿಗುರು ತಿಂದು 12 ಕುರಿಗಳು ಸಾವು

ಕುಡತಿನಿ (ತೋರಣಗಲ್ಲು): ಸಮೀಪದ ತಿಮ್ಮಲಾಪುರ ಗ್ರಾಮದ ಎಚ್‍ಎಲ್‍ಸಿ ಕಾಲುವೆ ಬಳಿ ಜಮೀನಿನಲ್ಲಿನ ಗುರುವಾರ ಜೋಳದ ಫಸಲಿನ ಚಿಗುರು ತಿಂದು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
Last Updated 3 ನವೆಂಬರ್ 2023, 14:38 IST
ಜೋಳದ ಫಸಲಿನ ಚಿಗುರು ತಿಂದು 12 ಕುರಿಗಳು ಸಾವು

ಸತ್ತ ಕುರಿ, ಮೇಕೆ: ಪರಿಹಾರಕ್ಕಾಗಿ ಅಲೆದಾಟ

ಹೂವಿನಹಡಗಲಿ ತಾಲ್ಲೂಕಿನಲ್ಲಿ 2043 ಕುರಿ, ಮೇಕೆ ಸಾವು
Last Updated 3 ನವೆಂಬರ್ 2023, 14:25 IST
ಸತ್ತ ಕುರಿ, ಮೇಕೆ: ಪರಿಹಾರಕ್ಕಾಗಿ ಅಲೆದಾಟ
ADVERTISEMENT

ಆನೇಕಲ್ | ಟಿಪ್ಪರ್ ಲಾರಿ ಹರಿದು 13 ಕುರಿಗಳ ಸಾವು

ಟಿಪ್ಪರ್‌ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಲಾರಿ ಹರಿದು 13 ಕುರಿಗಳು ಮೃತಪಟ್ಟಿರುವ ಘಟನೆ ಥಳೀ ರಸ್ತೆ ಚೂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
Last Updated 31 ಅಕ್ಟೋಬರ್ 2023, 16:12 IST
ಆನೇಕಲ್ | ಟಿಪ್ಪರ್ ಲಾರಿ ಹರಿದು 13 ಕುರಿಗಳ ಸಾವು

ನಡು ರಸ್ತೆಯಲ್ಲೇ ಕುರಿ ಕಡಿದರು; ಪೊಲೀಸರು ಕೇಸು ಜಡಿದರು..!

ಸೀಗೆಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಚ್ಚಿನಿಂದ ಕುರಿಯ ಶಿರಚ್ಛೇದ ಮಾಡಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 26 ಅಕ್ಟೋಬರ್ 2023, 14:06 IST
ನಡು ರಸ್ತೆಯಲ್ಲೇ ಕುರಿ ಕಡಿದರು; ಪೊಲೀಸರು ಕೇಸು ಜಡಿದರು..!

ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ಮಂಗಳಾ ಕಿರಣ್‌ ಕೃಷಿ ಪದವೀಧರೆ. ಬಾಲ್ಯದಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಅವರ ಮಾವ ಹೈನುಗಾರಿಕೆ ಮಾಡುತ್ತಿದ್ದರು. ಇದು ಆದಾಯದ ಕೆಲಸವಾದರೂ, ಬಿಡುವು ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಮಂಗಳಾ ಅವರು ಕುರಿ ಸಾಕಣೆ ಆಯ್ದುಕೊಂಡರು.
Last Updated 26 ಆಗಸ್ಟ್ 2023, 0:40 IST
ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು
ADVERTISEMENT
ADVERTISEMENT
ADVERTISEMENT