ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

goat

ADVERTISEMENT

Karnataka Rains | ಚಿತ್ತಾಪುರದಲ್ಲಿ ಕೊಟ್ಟಿಗೆ ಕುಸಿದು 40 ಮೇಕೆಗಳು ಸಾವು

Karnataka Rains: ಧಾರಾಕಾರ ಮಳೆಗೆ ಕೊಟ್ಟಿಗೆ ಸಂಪೂರ್ಣ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ನಲವತ್ತು ಆಡುಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
Last Updated 30 ಆಗಸ್ಟ್ 2025, 5:26 IST
Karnataka Rains | ಚಿತ್ತಾಪುರದಲ್ಲಿ ಕೊಟ್ಟಿಗೆ ಕುಸಿದು 40 ಮೇಕೆಗಳು ಸಾವು

ಮೇಕೆಗಳು ನಡೆದಾಡುವ ಎಟಿಎಂ: ಶಾಸಕ ಕೃಷ್ಣಮೂರ್ತಿ

Micro Credit Scheme: ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗಿರಿಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಮೇಕೆಗಳು ನಡೆದಾಡುವ ಏಟಿಎಂ ಆಗಿದ್ದು, ಸಂಪತ್ತಿನ ಜಾನುವಾರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
Last Updated 8 ಆಗಸ್ಟ್ 2025, 2:31 IST
ಮೇಕೆಗಳು ನಡೆದಾಡುವ ಎಟಿಎಂ: ಶಾಸಕ ಕೃಷ್ಣಮೂರ್ತಿ

ಬಕ್ರೀದ್ ಹಬ್ಬ: ಎರಡು ಮೇಕೆಗಳ ದರ ₹5.10 ಲಕ್ಷ!

ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಹಾಗೂ ಶಾಂತಾ ಶೆಂಡೂರೆ ದಂಪತಿ ಸಾಕಿದ ಎರಡು ಮೇಕೆಗಳು ₹5.10 ಲಕ್ಷಕ್ಕೆ ಮಾರಾಟವಾಗಿವೆ. ಪಂಜಾಬ್ ಮೂಲದ ಬೀಟಲ್ ತಳಿಯ ಒಂದು ಮೇಕೆ ₹3 ಲಕ್ಷ ಹಾಗೂ ಇನ್ನೊಂದು ಮೇಕೆ ₹2.10 ಲಕ್ಷಕ್ಕೆ ಬಿಕರಿಯಾಗಿವೆ.
Last Updated 7 ಜೂನ್ 2025, 0:00 IST
ಬಕ್ರೀದ್ ಹಬ್ಬ: ಎರಡು ಮೇಕೆಗಳ ದರ ₹5.10 ಲಕ್ಷ!

ಬಕ್ರೀದ್: ಕುರಿ, ಮೇಕೆ ವ್ಯಾಪಾರ ಜೋರು

ಅಮೀನಗಡ ಕುರಿಗಳಿಗೆ ₹1.50 ಲಕ್ಷದವರೆಗೆ ಬೆಲೆ, ನಾಟಿ ಟಗರುಗಳಿಗೆ ಹೆಚ್ಚಿದ ಬೇಡಿಕೆ
Last Updated 6 ಜೂನ್ 2025, 0:30 IST
ಬಕ್ರೀದ್: ಕುರಿ, ಮೇಕೆ ವ್ಯಾಪಾರ ಜೋರು

ಸಿಡಿಲಿಗೆ 3 ಮೇಕೆ ಸಾವು

ಬದ್ದೇಪಲ್ಲಿ ತಾಂಡ: ಸಿಡಿಲಿಗೆ 3 ಮೇಕೆ ಸಾವು 
Last Updated 27 ಏಪ್ರಿಲ್ 2025, 12:53 IST
fallback

ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

ಚನ್ನಪಿಳ್ಳೆಕೊಪ್ಪಲು ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ರಾತ್ರಿ ಕುರಿ ಮತ್ತು ಮೇಕೆಗಳ ಗುಂಪುಗಳ ಮೇಲೆ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ.
Last Updated 24 ಮಾರ್ಚ್ 2025, 11:47 IST
ಮಳವಳ್ಳಿ: ಚಿರತೆ ದಾಳಿಗೆ ಮೇಕೆ ಬಲಿ

ಹಲಗೂರು: ತೋಟದ ಮನೆಯಲ್ಲಿ ನಾಲ್ಕು ಮೇಕೆ ಕಳ್ಳತನ

ಹಲಗೂರು ಸಮೀಪದ ಡಿ.ಹಲಸಹಳ್ಳಿ ಗೇಟ್ ಬಳಿಯ ದೇವರಾಜು ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಮೇಕೆಗಳನ್ನು ಕಳ್ಳರು ಇತ್ತೀಚೆಗೆ ಹೊತ್ತೊಯ್ದಿದ್ದಾರೆ.
Last Updated 7 ಮಾರ್ಚ್ 2025, 13:20 IST
fallback
ADVERTISEMENT

ಗಂಡಸಿ: ಮೇಯಲು ಹೋಗಿದ್ದ 13 ಮೇಕೆ ಸಾವು

ಶನಿವಾರ ಬೆಳಿಗ್ಗೆ ಮೇಯಿಸಲು ಕಾಡಿಗೆ ಹೊಡೆದುಕೊಂಡು ಹೋಗಿದ್ದ 35 ಮೇಕೆಗಳ ಪೈಕಿ ಸಂಜೆ ಮನೆಯತ್ತ ಬರುವಾಗ 13 ಮೇಕೆಗಳು ಮೃತಪಟ್ಟಿರುವ ಘಟನೆ ಹೋಬಳಿಯ ಮುದುಡಿ ಬಿ. ತಾಂಡ್ಯ ಗ್ರಾಮದಲ್ಲಿ ನಡೆದಿದೆ.
Last Updated 18 ಆಗಸ್ಟ್ 2024, 12:39 IST
ಗಂಡಸಿ: ಮೇಯಲು ಹೋಗಿದ್ದ 13 ಮೇಕೆ ಸಾವು

ರಸಸ್ವಾದ | ಮೇಕೆ ಮಾಂಸದ ಖಾದ್ಯ

ರಸಸ್ವಾದ | ಮೇಕೆ ಮಾಂಸದ ಖಾದ್ಯ
Last Updated 20 ಜುಲೈ 2024, 1:06 IST
ರಸಸ್ವಾದ | ಮೇಕೆ ಮಾಂಸದ ಖಾದ್ಯ

ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!

ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಅವರಿಗೆ ಸೇರಿದ ಪಂಜಾಬಿನ ಬೀಟಲ್ ತಳಿಯ ಮೇಕೆಯೊಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 1.80 ಲಕ್ಷಕ್ಕೆ ದಾಖಲೆ ಮಾರಾಟವಾಗಿದೆ.
Last Updated 17 ಜೂನ್ 2024, 23:30 IST
ಚಿಕ್ಕೋಡಿ: 4 ಅಡಿ ಎತ್ತರದ ಬೀಟಲ್ ತಳಿಯ ಮೇಕೆ ₹1.80 ಲಕ್ಷಕ್ಕೆ ದಾಖಲೆ ಮಾರಾಟ..!
ADVERTISEMENT
ADVERTISEMENT
ADVERTISEMENT