ಇಂಡಿಗೊ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ. ಭಾರತದ ಯಾವುದೇ ವಿಮಾನಯಾನ ಸಂಸ್ಥೆಗಳಿಗಿಂತಲೂ ಅತಿ ಹೆಚ್ಚು ವಿಮಾನಗಳು, ಪೈಲಟ್ಗಳು ಮತ್ತು ದೇಸಿ ಕಾರ್ಯಾಚರಣೆ ಸಾಮರ್ಥವನ್ನು ಇಂಡಿಗೊ ಹೊಂದಿದೆ. ಆದರೆ, ಇದೇ ಸಂಸ್ಥೆ ಕಳೆದ 3 ದಿನಗಳಲ್ಲಿ 1500ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ! ಪರಿಣಾಮ, ದೇಶದ ಪ್ರತಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

.Bengaluru Airport |99 ‘ಇಂಡಿಗೊ’ ಸಂಚಾರ ಸ್ಥಗಿತ: 2ನೇ ದಿನವೂ ಪ್ರಯಾಣಿಕರ ಪರದಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.