ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Photos | ತಮ್ಮ ಊರುಗಳಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುವ ವಲಸೆ ಕಾರ್ಮಿಕರು

ರಾಜ್ಯದಾದ್ಯಂತ 14 ದಿನಗಳ ಲಾಕ್‌ಡೌನ್ ಹೇರಿಕೆಯಾಗಿರುವ ಬೆನ್ನಲ್ಲೇ ತಮ್ಮ ಊರುಗಳಿಗೆ ತೆರಳಲು ಕಾರ್ಮಿಕರು ಮುಂದಾಗಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸಿದ್ದಾರೆ.
Published : 29 ಏಪ್ರಿಲ್ 2021, 8:36 IST
ಫಾಲೋ ಮಾಡಿ
Comments
ಖಾಲಿಯಾಗಿರುವ ಬಸ್ ನಿಲ್ದಾಣ
ಖಾಲಿಯಾಗಿರುವ ಬಸ್ ನಿಲ್ದಾಣ
ADVERTISEMENT
ಕೆಂಪೇಗೌಡ ಬಸ್ ನಿಲ್ದಾಣದ ಹೊರನೋಟ
ಕೆಂಪೇಗೌಡ ಬಸ್ ನಿಲ್ದಾಣದ ಹೊರನೋಟ
ಬಿಎಂಟಿಸಿ ಬಸ್‌ನಲ್ಲಿಯೇ ವಿಶ್ರಾಂತಿಗೆ ಜಾರಿದ್ದ ಸಿಬ್ಬಂದಿ
ಬಿಎಂಟಿಸಿ ಬಸ್‌ನಲ್ಲಿಯೇ ವಿಶ್ರಾಂತಿಗೆ ಜಾರಿದ್ದ ಸಿಬ್ಬಂದಿ
ಬಸ್ ನಿಲ್ದಾಣದಲ್ಲಿದ್ದ ಬೆರಳೆಣಿಕೆಯ ಪ್ರಯಾಣಿಕರು
ಬಸ್ ನಿಲ್ದಾಣದಲ್ಲಿದ್ದ ಬೆರಳೆಣಿಕೆಯ ಪ್ರಯಾಣಿಕರು
ಹೊರ ರಾಜ್ಯಗಳಿಗೆ ತೆರಳಲು ರೈಲಿಗಾಗಿ ಕಾಯುತ್ತಾ ನಿದ್ರಿಸುತ್ತಿರುವ ಪ್ರಯಾಣಿಕರು
ಹೊರ ರಾಜ್ಯಗಳಿಗೆ ತೆರಳಲು ರೈಲಿಗಾಗಿ ಕಾಯುತ್ತಾ ನಿದ್ರಿಸುತ್ತಿರುವ ಪ್ರಯಾಣಿಕರು
ಬಸ್ ನಿಲ್ದಾಣಗಳಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಯುವಕರ ತಂಡ
ಬಸ್ ನಿಲ್ದಾಣಗಳಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಯುವಕರ ತಂಡ
ಸರದಿಯಲ್ಲಿ ನಿಂತು ಬಸ್ ಏರುತ್ತಿರುವ ಪ್ರಯಾಣಿಕರು
ಸರದಿಯಲ್ಲಿ ನಿಂತು ಬಸ್ ಏರುತ್ತಿರುವ ಪ್ರಯಾಣಿಕರು
ರೈಲ್ವೆ ನಿಲ್ದಾಣದಲ್ಲಿಯೇ ಕೆಲವರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.
ರೈಲ್ವೆ ನಿಲ್ದಾಣದಲ್ಲಿಯೇ ಕೆಲವರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.
ತಮ್ಮ ಊರುಗಳಿಗೆ ತೆರಳಲು ಗಂಟುಮೂಟೆಯೊಂದಿಗೆ ಬಂದಿದ್ದ ಪ್ರಯಾಣಿಕರು
ತಮ್ಮ ಊರುಗಳಿಗೆ ತೆರಳಲು ಗಂಟುಮೂಟೆಯೊಂದಿಗೆ ಬಂದಿದ್ದ ಪ್ರಯಾಣಿಕರು
ರೈಲ್ವೆ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ
ರೈಲ್ವೆ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT