ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

migrant workers

ADVERTISEMENT

ವಲಸೆ ಕಾರ್ಮಿಕರನ್ನು ನುಸುಳುಕೋರರೆಂದರೆ ಆ್ಯಸಿಡ್ ಹಾಕುವೆ: BJP ವಿರುದ್ಧ TMC ಶಾಸಕ

BJP MLA Controversy: ವಲಸಿಗ ಕಾರ್ಮಿಕರನ್ನು ನುಸುಳುಕೋರರು ಎಂದರೆ ಆ್ಯಸಿಡ್ ಸುರಿಯುವುದಾಗಿ ಕೋಲ್ಕತ್ತದಲ್ಲಿ ಟಿಎಂಸಿ ಶಾಸಕ ಅಬ್ದುಲ್ ರಹೀಮ್ ಬಾಕ್ಸಿ ಬೆದರಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
Last Updated 8 ಸೆಪ್ಟೆಂಬರ್ 2025, 6:18 IST
ವಲಸೆ ಕಾರ್ಮಿಕರನ್ನು ನುಸುಳುಕೋರರೆಂದರೆ ಆ್ಯಸಿಡ್ ಹಾಕುವೆ: BJP ವಿರುದ್ಧ TMC ಶಾಸಕ

ಉಡುಪಿ: ಕನಿಷ್ಠ ಮೂಲ ಸೌಲಭ್ಯಗಳಲ್ಲೇ ಬದುಕುವ ವಲಸೆ ಕಾರ್ಮಿಕರು

ಟಿನ್‌ ಶೀಟ್‌ ಆಳವಡಿಸಿದ ಜೋಪಡಿಗಳಲ್ಲಿ ವಾಸ, ಮಳೆಗಾಲದಲ್ಲಿ ಥಂಡಿ, ಬೇಸಿಗೆಯಲ್ಲಿ ಬಿಸಿಲಿನ ಝಳ ಅನುಭವಿಸಿ ಕನಿಷ್ಠ ಸೌಲಭ್ಯಗಳಲ್ಲೇ ತೃಪ್ತಿಪಟ್ಟು ಬದುಕು ಸಾಗಿಸುವ ದುಡಿಯುವ ವರ್ಗವೊಂದಿದೆ. ಅವರೇ ವಲಸೆ ಕಾರ್ಮಿಕರು.
Last Updated 6 ಜನವರಿ 2025, 6:44 IST
ಉಡುಪಿ: ಕನಿಷ್ಠ ಮೂಲ ಸೌಲಭ್ಯಗಳಲ್ಲೇ ಬದುಕುವ ವಲಸೆ ಕಾರ್ಮಿಕರು

ಒಡಿಶಾ | 10 ವರ್ಷಗಳಲ್ಲಿ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಸಾವು: ಸಚಿವ

ಕಳೆದ 10 ವರ್ಷಗಳಲ್ಲಿ ಒಡಿಶಾದ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹೊರ ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಗ್‌ಖುಂಟಿಯಾ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2024, 10:32 IST
ಒಡಿಶಾ | 10 ವರ್ಷಗಳಲ್ಲಿ  400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಸಾವು: ಸಚಿವ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ

ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ನೀಡುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದು, ‘ನಾವು ತಾಳ್ಮೆ ಕಳೆದುಕೊಂಡಿದ್ದೇವೆ' ಎಂದು ಹೇಳಿದೆ.
Last Updated 5 ಅಕ್ಟೋಬರ್ 2024, 12:27 IST
ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿಳಂಬ: ಕೇಂದ್ರ, ರಾಜ್ಯಗಳಿಗೆ ಕೋರ್ಟ್ ತರಾಟೆ

ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಹೆಚ್ಚಿದ ಆತಂಕ, ಅಸಹನೆ

ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಹೆಚ್ಚುತ್ತಿದ್ದಾರೆ ವಲಸೆ ಕಾರ್ಮಿಕರು
Last Updated 26 ಆಗಸ್ಟ್ 2024, 7:11 IST
ಮಡಿಕೇರಿ: ವಲಸೆ ಕಾರ್ಮಿಕರ ವಿರುದ್ಧ ಹೆಚ್ಚಿದ ಆತಂಕ, ಅಸಹನೆ

ವಲಸೆ ಕಾರ್ಮಿಕರ ವಿವರ ತಾಳೆ: 4 ವಾರಗಳಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

ಪಡಿತರ ಚೀಟಿಗಾಗಿ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಲಸೆ ಕಾರ್ಮಿಕರ ವಿವರಗಳನ್ನು ತಾಳೆಮಾಡುವ ಕಾರ್ಯವನ್ನು ಪೂರ್ಣಗೊಳಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 16 ಜುಲೈ 2024, 15:23 IST
ವಲಸೆ ಕಾರ್ಮಿಕರ ವಿವರ ತಾಳೆ: 4 ವಾರಗಳಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!

ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ವಲಸೆ ಬಂದ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಜೀವನವೇ ಅತಂತ್ರವಾಗಿದೆ. ತುಮಕೂರು ನಗರದಲ್ಲಿ ಖಾಲಿ ಜಾಗಕ್ಕೂ ಬಾಡಿಗೆ ಕೊಡಬೇಕಿದ್ದು, ಕಾರ್ಮಿಕರು ಗುಡಿಸಲು ನಿರ್ಮಿಸಿಕೊಳ್ಳಲು ಪರದಾಡುತ್ತಿದ್ದಾರೆ.
Last Updated 15 ಜೂನ್ 2024, 6:36 IST
ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!
ADVERTISEMENT

ಕುವೈತ್ ಅಗ್ನಿ ದುರಂತ | ಆಂಧ್ರದ ಮೂವರು ವಲಸೆ ಕಾರ್ಮಿಕರು ಸಾವು: APNRTS​

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.
Last Updated 14 ಜೂನ್ 2024, 4:42 IST
ಕುವೈತ್ ಅಗ್ನಿ ದುರಂತ | ಆಂಧ್ರದ ಮೂವರು ವಲಸೆ ಕಾರ್ಮಿಕರು ಸಾವು: APNRTS​

ಬೆಲ್ಲದ ಬಾಗೇವಾಡಿ: ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಟ್ ಶಾಲೆ

ಪ್ರಜಾವಾಣಿ ವರದಿ ಪರಿಣಾಮ
Last Updated 11 ನವೆಂಬರ್ 2023, 12:53 IST
ಬೆಲ್ಲದ ಬಾಗೇವಾಡಿ: ಮಹಾರಾಷ್ಟ್ರದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಟೆಂಟ್ ಶಾಲೆ

ವಿಧಾನಸಭೆ ಚುನಾವಣೆ: ಮತ ಹಾಕಲು ಊರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

ನೀರಿನ ಅಭಾವ–ನಿರ್ಮಾಣ ಚಟುವಟಿಕೆ ಕುಂಠಿತ
Last Updated 9 ಮೇ 2023, 20:32 IST
ವಿಧಾನಸಭೆ ಚುನಾವಣೆ: ಮತ ಹಾಕಲು ಊರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು
ADVERTISEMENT
ADVERTISEMENT
ADVERTISEMENT