ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photos| ಮದ್ಯದಂಗಡಿಗಳ ಎದುರು ಜನರ ಸಾಲು

ಬೆಂಗಳೂರು: ಸೋಮವಾರದಿಂದ (ಮೇ 4)ರಾಜ್ಯದಾದ್ಯಂತ ಮದ್ಯದಗಂಗಡಿಗಳನ್ನು ಕೆಲ ಷರತ್ತುಗಳೊಂದಿಗೆ ತೆರೆಯಲಾಗಿದೆ. ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿಗಳನ್ನು ತೆರೆಯಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಮುಂಜಾನೆ 6ರಿಂದಲೇ ಅಂಗಡಿಗಳ ಎದುರು ಸರತಿ ಸಾಲು ಕಂಡು ಬಂತು. ಕೆಲವೆಡೆ ದೈಹಿಕ ಅಂತರ ಪಾಲನೆಯಾಗದ ಬಗ್ಗೆ ದೂರುಗಳೂ ಕೇಳಿ ಬಂದಿವೆ.
Published : 4 ಮೇ 2020, 4:52 IST
ಫಾಲೋ ಮಾಡಿ
Comments
ಬಳ್ಳಾರಿಯಲ್ಲಿ ಕಂಡ ದೃಶ್ಯ
ಬಳ್ಳಾರಿಯಲ್ಲಿ ಕಂಡ ದೃಶ್ಯ
ADVERTISEMENT
ಬೆಂಗಳೂರಿನ ಬಾರ್‌ವೊಂದರ ಎದುರು ಕಂಡ ಸಾಲು
ಬೆಂಗಳೂರಿನ ಬಾರ್‌ವೊಂದರ ಎದುರು ಕಂಡ ಸಾಲು
ಚಾಮರಾಜನಗರದಲ್ಲಿ ಮದ್ಯಕ್ಕಾಗಿ ಸಾಲುಗಟ್ಟಿ ನಿಂತಿರುವ ಜನ
ಚಾಮರಾಜನಗರದಲ್ಲಿ ಮದ್ಯಕ್ಕಾಗಿ ಸಾಲುಗಟ್ಟಿ ನಿಂತಿರುವ ಜನ
ರಾನಮನಗರದಲ್ಲಿ ಮದ್ಯಕ್ಕಾಗಿ ಮುಂಜಾನೆಯಿಂದಲೇ ಸರತಿ ಸಾಲು
ರಾನಮನಗರದಲ್ಲಿ ಮದ್ಯಕ್ಕಾಗಿ ಮುಂಜಾನೆಯಿಂದಲೇ ಸರತಿ ಸಾಲು
ಬೆಂಗಳೂರಿನ ಬಾರ್‌ವೊಂದರ ಬಳಿ ಜನರ ಸಾಲು
ಬೆಂಗಳೂರಿನ ಬಾರ್‌ವೊಂದರ ಬಳಿ ಜನರ ಸಾಲು
ಕುಂದಾಪುರದ ಬಾರ್‌ ಬಳಿ ಕಂಡ ದೃಶ್ಯ
ಕುಂದಾಪುರದ ಬಾರ್‌ ಬಳಿ ಕಂಡ ದೃಶ್ಯ
ಬೆಳಗಾವಿಯ ಬಾರ್ ವೊಂದರ ಎದುರು ಮದ್ಯ ಖರೀದಿಸಲು ಸಾಲುಗಟ್ಟಿ ನಿಂತಿರುವ ಜನರು.
ಬೆಳಗಾವಿಯ ಬಾರ್ ವೊಂದರ ಎದುರು ಮದ್ಯ ಖರೀದಿಸಲು ಸಾಲುಗಟ್ಟಿ ನಿಂತಿರುವ ಜನರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT