ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ 14 ಸೆಂ.ಮೀ ಗರಿಷ್ಠ ಮಳೆಯಾಗಿದೆ. ತಿಪಟೂರು, ಹೊಸದುರ್ಗ, ಆನೇಕಲ್ 10, ಯಲಬುರ್ಗಾ, ಅಥಣಿ 9, ಮೊಳಕಾಲ್ಮುರು, ಬೆಂಗಳೂರು 8, ಜಮಖಂಡಿ, ಹೊಸಕೋಟೆ 7, ಅಂಕೋಲಾ 6, ರಾಣಿಬೆನ್ನೂರು, ತಾಳಿಕೋಟೆ, ಚಿತ್ರದುರ್ಗ 5, ಕೋಟ, ಸಿಂಧನೂರು, ನರಗುಂದ, ರಾಮದುರ್ಗ, ಮಾಗಡಿ, ಕೋಲಾರ 4, ಕುಂದಾಪುರ, ಭಟ್ಕಳ, ಕಲಬುರ್ಗಿ, ನೆಲಮಂಗಲ, ದೊಡ್ಡಬಳ್ಳಾಪುರ, ರಾಮನಗರ ಹಾಗೂ ಮಾಲೂರುಗಳಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.