ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನರ್ಸಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’

ಸಿಇಟಿ ಮೂಲಕ ಲಭ್ಯವಿದ್ದ 31 ಸಾವಿರ ಸೀಟುಗಳಲ್ಲಿ ಶೇ 50ಕ್ಕಿಂತ ಹೆಚ್ಚು ಉಳಿಕೆ
Published : 28 ಡಿಸೆಂಬರ್ 2024, 0:22 IST
Last Updated : 28 ಡಿಸೆಂಬರ್ 2024, 0:22 IST
ಫಾಲೋ ಮಾಡಿ
Comments
37 ನರ್ಸಿಂಗ್ ಕಾಲೇಜುಗಳಿಗೆ ಹೊಸದಾಗಿ ಅನುಮತಿ ನೀಡಿದ್ದರಿಂದ 1,315 ಸೀಟುಗಳನ್ನು ವಿಶೇಷ ಸುತ್ತಿಗೆ ಪರಿಗಣಿಸಲಾಯಿತು. ಇದು ಸಹ ಸೀಟುಗಳ ಉಳಿಕೆಗೆ ಕಾರಣ
ಎಚ್‌. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ
ಅಧಿಕ ಶುಲ್ಕ ವಸೂಲಿ ಮಾಡಿದ್ದ ಎರಡು ಹಾಗೂ ಮೂಲಸೌಕರ್ಯ ಕಲ್ಪಿಸದ 75 ನರ್ಸಿಂಗ್‌ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗಿದೆ. ದೂರು ಬಂದರೆ ಕಠಿಣಕ್ರಮ ಕ್ರಮಕೈಗೊಳ್ಳುತ್ತೇವೆ
ಎಂ.ಕೆ. ರಮೇಶ್‌, ಕುಲಪತಿ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT