‘ಪ್ರಸ್ತಾವಿತ ಯೋಜನೆ ಮತ್ತು ಜಲಾಶಯದಿಂದಾಗಿ ನದಿಯ ಜಲಚರ ಪ್ರಾಣಿ ಪ್ರಭೇದಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾವುದೇ ಅಧ್ಯಯನ ಮಾಡಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು’
ಎಂದು ಸಚಿವಾಲಯ ಪ್ರಶ್ನಿಸಿದೆ. ‘ಈ ಯೋಜನೆಗೆ ಯಾವುದೇ ನದಿಯನ್ನು ತಿರುಗಿಸು ವುದಿಲ್ಲ. ಈಗಿರುವ ಎರಡು ಜಲಾಶಯಗಳನ್ನು ಸಂಪರ್ಕಿಸಲು ಭೂಗತ ನೀರು ವಾಹಕ ವ್ಯವಸ್ಥೆ ನಿರ್ಮಿಸಲಾಗುತ್ತದೆ’ ಎಂದು ರಾಜ್ಯ ವಿವರಣೆ ನೀಡಿದೆ.