ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO|ಶಿವರಾತ್ರಿಗೆ ಮಂಜುನಾಥನ ದರ್ಶನ: ಹಸಿವು, ದಣಿವನ್ನು ಮೀರಿ ಭಕ್ತರ ಪಾದಯಾತ್ರೆ

Published 6 ಮಾರ್ಚ್ 2024, 16:04 IST
Last Updated 6 ಮಾರ್ಚ್ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಕೋಲಾರ, ವಿಜಯನಗರ, ಕೊಪ್ಪಳ ಸಹಿತ ವಿವಿಧ ಜಿಲ್ಲೆಗಳಿಂದ ‍ಪಾದಯಾತ್ರೆ ಮೂಲಕ ಬರುತ್ತಿರುವ ಇವರು ಚಾರ್ಮಾಡಿ ಘಾಟಿಯಲ್ಲಿ ಒಂದೇ ಕಡೆ ಸೇರುತ್ತಾರೆ. ನಂತರ ಅಲ್ಲಿಂದ ಒಂದೇ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಸಾಗುತ್ತಾರೆ. ಶಿವರಾತ್ರಿ ಆಚರಣೆಯ ಸಂದರ್ಭ ಮಂಜುನಾಥ ಸ್ವಾಮಿ ದರ್ಶನ ಪಡೆಯಲು, ಹರಕೆ ತೀರಿಸಲು, ಭಕ್ತಿ ಸಮರ್ಪಣೆಗೆ, ಇಷ್ಟಾರ್ಥ ಸಿದ್ಧಿಗಾಗಿ ಧರ್ಮಸ್ಥಳಕ್ಕೆ ಬರುವುದೇ ಇವರ ಏಕೈಕ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT