ಬುಧವಾರ, 4 ಮಾರ್ಚ್ 2026
×
ADVERTISEMENT

ದಕ್ಷಿಣ ಪಿನಾಕಿನಿ ನ್ಯಾಯಮಂಡಳಿ: ಸುಪ್ರೀಂ ಕೋರ್ಟ್‌ ಇಂಗಿತ

ತೀರ್ಪು ಕಾಯ್ದಿರಿಸಿದ ದ್ವಿಸದಸ್ಯ ನ್ಯಾಯಪೀಠ
Published : 19 ಡಿಸೆಂಬರ್ 2025, 14:41 IST
Last Updated : 19 ಡಿಸೆಂಬರ್ 2025, 14:41 IST
ADVERTISEMENT
ಫಾಲೋ ಮಾಡಿ
Comments
ಕೇಂದ್ರ ಸರ್ಕಾರವು 2025ರ ಜನವರಿ 2ರಂದು ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಸಚಿವರ ಸಭೆ ನಡೆಸುವ ಮೂಲಕ ಮಾತುಕತೆಯಿಂದಲೇ ಜಲ ವಿವಾದ ಪರಿಹರಿಸಲು ರಾಜ್ಯಗಳಿಗೆ ಇನ್ನೊಂದು ಅವಕಾಶ ನೀಡಬೇಕು. ಇದೊಂದು ಸಣ್ಣ ವಿವಾದ. ನ್ಯಾಯಮಂಡಳಿ ರಚಿಸುವ ಅಗತ್ಯವೇ ಇಲ್ಲ.
ಮೋಹನ್‌ ವಿ.ಕಾತರಕಿ, ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ
ರಾಜ್ಯವು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿ ಆರು ವರ್ಷಗಳು ಕಳೆದಿವೆ. ಸಂಧಾನದ ಹೆಸರಿನಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸೌಹಾರ್ದಯುತ ವಾಗಿ ವಿವಾದ ಬಗೆಹರಿಸಲು ಎರಡು ಸಂಧಾನ ಸಮಿತಿಗಳು ಪ್ರಯತ್ನ ನಡೆಸಿದ್ದವು. ಮಾತುಕತೆ ವಿಫಲವಾಗಿರುವುದರಿಂದ ನ್ಯಾಯಮಂಡಳಿ ರಚನೆಯ ಆದೇಶ ಹೊರಡಿಸಲು ಸಮಯ ಕೂಡಿ ಬಂದಿದೆ. 
ವಿ.ಕೃಷ್ಣಮೂರ್ತಿ, ತಮಿಳುನಾಡು ಪರ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT