ವೇದಾಂತ ಭಾರತಿ ಆಯೋಜಿಸಿದ್ದ ವಿವೇಕದೀಪ್ತಿ ಸಮ್ಮೇಳನದಲ್ಲಿ ಶಾಲಾ ವಿದ್ಯಾರ್ಥಿಗಳು ಶಂಕರಭಗವತ್ಪಾದರು ರಚಿಸಿದ್ದ ‘ದಕ್ಷಿಣಾಮೂರ್ತಿ ಅಷ್ಟಕ’ ಪಠಿಸಿದರು
–ಪ್ರಜಾವಾಣಿ ಚಿತ್ರ
ದಕ್ಷಿಣಾಮೂರ್ತಿ ಅಷ್ಟಕವನ್ನು ವಿಜ್ಞಾನದ ಪರಿಕಲ್ಪನೆಗೆ ಅಳವಡಿಸುವ ಯತ್ನ ಮಾಡಲಾಗಿದೆ. ಈ ಮೂಲಕ ದಕ್ಷಿಣಾಮೂರ್ತಿ ಅಷ್ಟಕ ಮತ್ತು ವಿಜ್ಞಾನದ ತತ್ವಗಳನ್ನು ಜನರಿಗೆ ಒಟ್ಟಿಗೇ ತಲುಪಿಸಲಾಗುವುದು