ಚಿತ್ರದುರ್ಗ | ನಮ್ಮೊಳಗಿನ ವಿಚಾರ ತಿಳಿಯಲು ಪ್ರಯತ್ನಿಸಿ: ಬಸವಕುಮಾರ ಸ್ವಾಮೀಜಿ
Mass Marriage in Chitradurga: ಚಿತ್ರದುರ್ಗದ ಮುರುಘಾ ಮಠದಲ್ಲಿ 36ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಜರುಗಿತು. ಬಸವಕುಮಾರ ಸ್ವಾಮೀಜಿ ಅವರು ಸರಳ ವಿವಾಹ ಮತ್ತು ಬಸವ ತತ್ವದ ಮಹತ್ವದ ಕುರಿತು ಮಾತನಾಡಿದರು.Last Updated 6 ಜನವರಿ 2026, 7:10 IST