ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ನಿವೃತ್ತ ಅಧಿಕಾರಿಗಳು ತೆರೆಯ ಹಿಂದೆ ವಕ್ಫ್ ಆಸ್ತಿ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿ ಪಹಣಿಯಲ್ಲಿ ವಕ್ಫ್ ಹೆಸರು ಬರುವಂತೆ ನೋಡಿಕೊಳ್ಳುತ್ತಿದ್ದಾರೆ.
–ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ಯಾರದ್ದೋ ಪಹಣಿಯ ಕಾಲಂ ನಂ. 11ರಲ್ಲಿ ಮತ್ಯಾರದ್ದೊ ಹೆಸರನ್ನು ಏಕಾಏಕಿ ನಮೂದಿಸಲು ಹೇಗೆ ಸಾಧ್ಯ?
–ಎನ್. ರವಿಕುಮಾರ್, ಬಿಜೆಪಿ ಸದಸ್ಯ
ಪಹಣಿ ಕಾಲಂ ನಂ. 11ರಲ್ಲಿ ವಕ್ಪ್ ಎಂದು ನಮೂದಿಸಿದ ಮಾತ್ರಕ್ಕೆ ವಕ್ಫ್ ಮಾಲೀಕತ್ವ ಸಿಗಲಿದೆ ಎಂಬುದು ಸುಳ್ಳು. ಕಾಲಂ 9ರಲ್ಲಿ ನಮೂದಾದ ಹೆಸರಿನವರು ಮಾತ್ರ ಮಾಲೀಕರಾಗುತ್ತಾರೆ.