ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024

ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024
Last Updated 22 ಏಪ್ರಿಲ್ 2024, 21:25 IST
ಚಿನಕುರಳಿ: ಏಪ್ರಿಲ್ 23 ಮಂಗಳವಾರ 2024

Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಚಿನಿವಾರ ಪೇಟೆಯಲ್ಲಿ ಮಂಗಳವಾರ ಮತ್ತೆ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.
Last Updated 23 ಏಪ್ರಿಲ್ 2024, 12:53 IST
Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಚುರುಮುರಿ | ಎಡವಟ್ಟಿನ ಕಲೆ

ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು.
Last Updated 22 ಏಪ್ರಿಲ್ 2024, 19:10 IST
ಚುರುಮುರಿ | ಎಡವಟ್ಟಿನ ಕಲೆ

ತಾಕತ್ತಿದ್ದರೆ HDK ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧಿಸಲಿ: ಡಿಕೆಶಿ

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆ
Last Updated 23 ಏಪ್ರಿಲ್ 2024, 13:15 IST
ತಾಕತ್ತಿದ್ದರೆ HDK ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧಿಸಲಿ: ಡಿಕೆಶಿ

ಎಂ.ಎಲ್.ಸಿ ಸ್ಥಾನಕ್ಕೆ ಕೆ.ಪಿ.‌ನಂಜುಂಡಿ ರಾಜೀನಾಮೆ

ಹುಬ್ಬಳ್ಳಿ: ವಿಶ್ವಕರ್ಮ ಸಮಾಜದ ಮುಖಂಡ‌ ಕೆ.ಪಿ. ನಂಜುಂಡಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.
Last Updated 23 ಏಪ್ರಿಲ್ 2024, 4:21 IST
ಎಂ.ಎಲ್.ಸಿ ಸ್ಥಾನಕ್ಕೆ ಕೆ.ಪಿ.‌ನಂಜುಂಡಿ ರಾಜೀನಾಮೆ

ಮಳೆ ಸಾಧ್ಯತೆ: ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ರಾಜ್ಯದ ಕೆಲವೆಡೆ ಬುಧವಾರವೂ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Last Updated 23 ಏಪ್ರಿಲ್ 2024, 15:32 IST
ಮಳೆ ಸಾಧ್ಯತೆ: ಏಳು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಪಾಕ್ ಪರ ಘೋಷಣೆ ಸುಳ್ಳು: ಎಫ್ಎಸ್ಎಲ್ ವರದಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪ್ರಚಾರದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಎಫ್‌ಎಸ್‌ಎಲ್ ವರದಿ ಬಂದಿದ್ದು, ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು ವರದಿ ಹೇಳಿದೆ.
Last Updated 22 ಏಪ್ರಿಲ್ 2024, 22:37 IST
fallback
ADVERTISEMENT

ಹೊಸ ವಂಟಮೂರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳಿಗೆ ಜಾಮೀನು–ಸಿಹಿ ಹಂಚಿ ಸ್ವಾಗತ

ಹೊಸ ವಂಟಮೂರಿಯಲ್ಲಿ ಡಿಸೆಂಬರ್‌ 12ರಂದು ನಡೆದಿದ್ದ ಅಮಾನುಷ ಘಟನೆ
Last Updated 23 ಏಪ್ರಿಲ್ 2024, 14:23 IST
ಹೊಸ ವಂಟಮೂರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳಿಗೆ ಜಾಮೀನು–ಸಿಹಿ ಹಂಚಿ ಸ್ವಾಗತ

ನೇಹಾ ತಂದೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಕೇಳಿದ್ದಾರೆ.
Last Updated 23 ಏಪ್ರಿಲ್ 2024, 8:26 IST
ನೇಹಾ ತಂದೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬರ ಪರಿಹಾರ: ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿಲ್ಲ; ಆರ್‌. ಅಶೋಕ

ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ.
Last Updated 23 ಏಪ್ರಿಲ್ 2024, 8:07 IST
ಬರ ಪರಿಹಾರ: ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿಲ್ಲ; ಆರ್‌. ಅಶೋಕ
ADVERTISEMENT