ಲಂಡನ್: ಬ್ರಿಟನ್ ಸಚಿವ ಸಂಪುಟಕ್ಕೆ ಭಾರತ ಸಂಜಾತ ಸಂಸದ ಅಲೋಕ್ ಶರ್ಮಾ ಅವರನ್ನು ಸಹ ಸೇರಿಸಿಕೊಳ್ಳಲಾಗಿದೆ.

ಶರ್ಮಾ ಅವರಿಗೆ ವ್ಯಾಪಾರ, ಉದ್ಯಮ ಮತ್ತು ಇಂಧನದ ಖಾತೆಯ ಜವಾಬ್ದಾರಿ ನೀಡಲಾಗಿದೆ. ಅಗ್ರಾದಲ್ಲಿ ಜನಿಸಿರುವ 52 ವರ್ಷದ ಶರ್ಮಾ, ಈ ಮೊದಲು ಅಂತರರಾಷ್ಟ್ರೀಯ ಅಭಿವೃದ್ಧಿಯ ಕಾರ್ಯದರ್ಶಿಯಾಗಿದ್ದರು.

ಗೋವಾ ಮೂಲದ ಸಂಸದ ಸ್ಯು ಎಲ್ಲೆನ್ ಬ್ರವೆರ್ಮಾನ್ (39) ಅವರನ್ನು ಸಹ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಬ್ರಿಟನ್ ಸರ್ಕಾರದಲ್ಲಿ ಗೃಹಕಾರ್ಯದರ್ಶಿಯಾಗಿ ಭಾರತ ಸಂಜಾತೆ ಪ್ರೀತಿ ಪಟೇಲ್ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.