ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವಿಕೆ ಮುಂದುವರೆದಿದ್ದು, ಜಗತ್ತಿನಾದ್ಯಂತ 89,416 ಜನರನ್ನು ಬಲಿತೆಗೆದುಕೊಂಡಿದೆ.

ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ 1,529,439ಕ್ಕೆ ಏರಿದ್ದು, 337,164 ಮಂದಿ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ.

ಜಗತ್ತಿನಾದ್ಯಂತ 1,102,859 ಪ್ರಕರಣಗಳು ಸಕ್ರೀಯವಾಗಿದ್ದರೆ, ಅವುಗಳಲ್ಲಿ 48,201 ಪ್ರಕರಣಗಳು ಗಂಭೀರವಾಗಿವೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕು ಯುರೋಪಿಯನ್ ರಾಷ್ಟ್ರಗಳಾದ ಇಟಲಿ, ಸ್ಪೇನ್, ಪ್ರಾನ್ಸ್ಗಳಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ.

ಅಮೆರಿಕದಲ್ಲಿ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 14,797 ತಲುಪಿದೆ. ಈವರೆಗೆ 435,160 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 397,472 ಪ್ರಕರಣಗಳು ಸಕ್ರೀಯವಾಗಿವೆ.

ಇಟಲಿಯಲ್ಲಿ 17,669, ಸ್ಪೇನ್ನಲ್ಲಿ 15,238, ಪ್ರಾನ್ಸ್ನಲ್ಲಿ 10,869, ಇಂಗ್ಲೆಂಡ್ನಲ್ಲಿ 7,097 ಜನರು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.