ವಾಷಿಂಗ್ಟನ್: 2008ರ ಮುಂಬೈ ದಾಳಿ ಸಂಚುಕೋರ, ಲಷ್ಕರ್ ಎ ತಯ್ಯಿಬಾದ ಉಗ್ರ ಡೇವಿಡ್ ಹೆಡ್ಲಿ ಷಿಕಾಗೊ ಜೈಲಿನಲ್ಲಿಯೂ ಇಲ್ಲ, ಆಸ್ಪತ್ರೆಯಲ್ಲಿಯೂ ಇಲ್ಲ. ಈಗ ಅವರು ಎಲ್ಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೆಡ್ಲಿ ಪರ ವಕೀಲರು ಹೇಳಿದ್ದಾರೆ.

ಷಿಕಾಗೊದ ಜೈಲಿನಲ್ಲಿ ಸಹ ಕೈದಿಗಳು ಹೆಡ್ಲಿ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂಬ ಸುದ್ದಿಯನ್ನು ವಕೀಲ ಜಾನ್ ಥೀಸ್ ಅಲ್ಲಗಳೆದಿದ್ದಾರೆ.

58 ವರ್ಷದ ಹೆಡ್ಲಿ ಮೇಲೆ ಇಬ್ಬರು ಕೈದಿಗಳು ಜುಲೈ 8ರಂದು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.