ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿತ ಉಗ್ರರು ಧಾರ್ಮಿಕ ಉಗ್ರಗಾಮಿಗಳಲ್ಲ: ಶ್ರೀಲಂಕಾ

Published 30 ಮೇ 2024, 16:24 IST
Last Updated 30 ಮೇ 2024, 16:24 IST
ಅಕ್ಷರ ಗಾತ್ರ

ಕೊಲಂಬೊ: ಭಾರತದಲ್ಲಿ ಕಳೆದ ವಾರ ಬಂಧಿಸಲಾದ ಶಂಕಿತ ಐಎಸ್‌ ಉಗ್ರರು ‘ಧಾರ್ಮಿಕ ಉಗ್ರಗಾಮಿಗಳಲ್ಲ’; ಮಾದಕದ್ರವ್ಯ ವ್ಯಸನಿಗಳು ಎಂದು ಶ್ರೀಲಂಕಾ ಸರ್ಕಾರ ಗುರುವಾರ ತಿಳಿಸಿದೆ. 

ಆಂಪರ ನಗರದಲ್ಲಿ ಮಾತನಾಡಿದ ಶ್ರೀಲಂಕಾದ ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ, ‘ಭಾರತದಲ್ಲಿ ಬಂಧಿತರಾದವರ ಹಿನ್ನೆಲೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಅವರೆಲ್ಲ ಮಾದಕದ್ರವ್ಯ ವ್ಯಸನಿಗಳು ಎನ್ನುವುದು ದೃಢಪಟ್ಟಿದೆ. ಅವರ ಕೆಲವು ಆಪ್ತರನ್ನೂ ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದೇವೆ. ಅವರಿಂದ ಕಲೆಹಾಕಿರುವ ಮಾಹಿತಿಯನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT