ಕೊಲೊಂಬೊ(ಪಿಟಿಐ):ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿಲಿರುವ ಪಾಕ್ ಯುದ್ಧನೌಕೆ ಪಿಎನ್‌ಎಸ್ ತೈಮೂರ್ ಜತೆ ಶ್ರೀಲಂಕಾ ನೌಕಾ ಪಡೆಯು ಜಂಟಿ ಸಮರಾಭ್ಯಾಸ ನಡೆಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಗಳನ್ನು ಶ್ರೀಲಂಕಾ ಭಾನುವಾರ ತಳ್ಳಿಹಾಕಿದೆ.

ಆದರೆ, ಈ ನೌಕೆಯು ದೇಶವನ್ನು ತೊರೆಯುವಾಗ ಪಶ್ಚಿಮ ಸಮುದ್ರಗಳಲ್ಲಿ ಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ ಎಂದು ಅದು ದೃಢಪಡಿಸಿದೆ.

‘ಪಾಕಿಸ್ತಾನ ನೌಕಾಪಡೆಯ ತೈಮೂರ್ ಸಮರನೌಕೆ ಶುಕ್ರವಾರ ಕೊಲೊಂಬೊ ಬಂದರಿಗೆ ಬಂದಿದೆ. ಇದೊಂದು ಔಪಚಾರಿಕವಾದ ಅಧಿಕೃತ ಭೇಟಿ.ದ್ವೀಪ ರಾಷ್ಟ್ರ ತೊರೆಯುವಾಗ ಕೊಲೊಂಬೊ ಸಮುದ್ರದಲ್ಲಿ ದೇಶದ ನೌಕಾಪಡೆಯ ಎಸ್‌ಎಲ್‌ಎನ್‌ಎಸ್ ಸಿಂದೂರಲಾ ನೌಕೆಯ ಜತೆಗೆಪೂರ್ವಯೋಜಿತವಲ್ಲದ ಕವಾಯತು ನಡೆಸಲಿದೆ’ ಎಂದು ಶ್ರೀಲಂಕಾ ನೌಕಾಪಡೆ ಭಾನುವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.