ಗುರುವಾರ, 3 ಜುಲೈ 2025
×
ADVERTISEMENT

SriLanka

ADVERTISEMENT

ತಮಿಳುನಾಡು: ನಾಗಪಟ್ಟಣಂ ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ

ಮೀನುಗಾರಿಕೆಗೆ ತೆರಳಿದ್ದ ಇಲ್ಲಿನ ಮೀನುಗಾರರ ಮೇಲೆ ಶ್ರೀಲಂಕಾದ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 26 ಜೂನ್ 2025, 7:02 IST
ತಮಿಳುನಾಡು: ನಾಗಪಟ್ಟಣಂ ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ

ಶ್ರೀಲಂಕಾದ ಇಬ್ಬರು ಮಾಜಿ ಸಚಿವರಿಗೆ ಕ್ರಮವಾಗಿ 20, 25 ವರ್ಷ ಕಠಿಣ ಜೈಲು ಶಿಕ್ಷೆ

2015ರ ಅಧ್ಯಕ್ಷೀಯ ಚುನಾವಣೆ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಶ್ರೀಲಂಕಾದ ಇಬ್ಬರು ಮಾಜಿ ಸಚಿವರಿಗೆ ಕೊಲಂಬೊ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
Last Updated 29 ಮೇ 2025, 9:37 IST
ಶ್ರೀಲಂಕಾದ ಇಬ್ಬರು ಮಾಜಿ ಸಚಿವರಿಗೆ ಕ್ರಮವಾಗಿ 20, 25 ವರ್ಷ ಕಠಿಣ ಜೈಲು ಶಿಕ್ಷೆ

ಮಹಿಳಾ ಕ್ರಿಕೆಟ್: ಶ್ರೀಲಂಕಾಗೆ 7 ವರ್ಷಗಳಲ್ಲಿ ಭಾರತ ವಿರುದ್ಧ ಮೊದಲ ಜಯ

ಅನುಭವಿ ಆಲ್‌ರೌಂಡರ್ ನೀಲಾಕ್ಷಿಕಾ ಸಿಲ್ವ ಅವರ ಆಕ್ರಮಣಕಾರಿ ಆಟದ (33 ಎಸೆತಗಳಲ್ಲಿ 56) ನೆರವಿನಿಂದ ಶ್ರೀಲಂಕಾ ತಂಡ ಮಹಿಳಾ ತ್ರಿಕೋನ ಸರಣಿ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮೇಲೆ ಭಾನುವಾರ ಮೂರು ವಿಕೆಟ್‌ಗಳ ಜಯ ಪಡೆಯಿತು.
Last Updated 4 ಮೇ 2025, 14:31 IST
ಮಹಿಳಾ ಕ್ರಿಕೆಟ್: ಶ್ರೀಲಂಕಾಗೆ 7 ವರ್ಷಗಳಲ್ಲಿ ಭಾರತ ವಿರುದ್ಧ ಮೊದಲ ಜಯ

Women's ODI Tri-series: ಭಾರತದ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್

India Women Cricket: [[ಮಹಿಳೆಯರ ತ್ರಿಕೋನ ಸರಣಿಯಲ್ಲಿ ಭಾರತದ ವಿರುದ್ಧ ಟಾಸ್‌ ಗೆದ್ದಿರುವ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ]]
Last Updated 4 ಮೇ 2025, 4:53 IST
Women's ODI Tri-series: ಭಾರತದ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್

ಮೋದಿ ಭೇಟಿ ಬೆನ್ನಲ್ಲೇ ಭಾರತದ 11 ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಮಾನವೀಯ ಮನೋಭಾವದೊಂದಿಗೆ ತೊಂದರೆಗೊಳಗಾದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಒಂದು ದಿನದ ನಂತರ, ಶ್ರೀಲಂಕಾ ಭಾನುವಾರ ಕನಿಷ್ಠ 11 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
Last Updated 6 ಏಪ್ರಿಲ್ 2025, 6:53 IST
ಮೋದಿ ಭೇಟಿ ಬೆನ್ನಲ್ಲೇ ಭಾರತದ 11 ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ನಮ್ಮ ಜಲ ಪ್ರದೇಶಕ್ಕೆ ಬರದಂತೆ ಮೀನುಗಾರರನ್ನು ತಡೆಯಿರಿ: ಭಾರತಕ್ಕೆ ಶ್ರೀಲಂಕಾ ಮನವಿ

ಭಾರತದ ಮೀನುಗಾರರು ನಮ್ಮ ಭಾಗದ ನೀರಿಗೆ ಮೀನುಗಾರಿಕೆಗೆ ಬರುವುದನ್ನು ತಡೆಯಿರಿ ಎಂದು ಭಾರತ ಸರ್ಕಾರಕ್ಕೆ ಶ್ರೀಲಂಕಾ ಸರ್ಕಾರ ಮನವಿ ಮಾಡಿದೆ.
Last Updated 6 ಮಾರ್ಚ್ 2025, 5:11 IST
ನಮ್ಮ ಜಲ ಪ್ರದೇಶಕ್ಕೆ ಬರದಂತೆ ಮೀನುಗಾರರನ್ನು ತಡೆಯಿರಿ: ಭಾರತಕ್ಕೆ ಶ್ರೀಲಂಕಾ ಮನವಿ

SL vs AUS Test: ಲಂಕಾ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ

ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ಅಮೋಘ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಇನಿಂಗ್ಸ್‌ ಮತ್ತು 242 ರನ್‌ಗಳಿಂದ ಗೆದ್ದುಕೊಂಡಿತು.
Last Updated 1 ಫೆಬ್ರುವರಿ 2025, 13:15 IST
SL vs AUS Test: ಲಂಕಾ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ
ADVERTISEMENT

ತಮಿಳುನಾಡಿನ ಆರು ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ

ಅಂತರರಾಷ್ಟ್ರೀಯ ಸಮುದ್ರ ಗಡಿ ದಾಟಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ತಮಿಳುನಾಡಿನ ರಾಮೇಶ್ವರದ ಮೀನುಗಾರರನ್ನು ಶ್ರೀಲಂಕಾ ಜೈಲಿನಿಂದ ಬಿಡುಗಡೆಗೊಳಿಸಿದೆ. ಮೀನುಗಾರರು ಚೆನ್ನೈಗೆ ಆಗಮಿಸಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 30 ಜನವರಿ 2025, 8:06 IST
ತಮಿಳುನಾಡಿನ ಆರು ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ

ಶ್ರೀಲಂಕಾದಲ್ಲಿ ಯೋಜನೆ ಮಾದರಿ ಅನುಷ್ಠಾನಕ್ಕೆ ಸಹಮತ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಯನ ಮಾಡಲು ಶ್ರೀಲಂಕಾದ ತಂಡ ಭೇಟಿ
Last Updated 23 ಜನವರಿ 2025, 16:28 IST
ಶ್ರೀಲಂಕಾದಲ್ಲಿ ಯೋಜನೆ ಮಾದರಿ ಅನುಷ್ಠಾನಕ್ಕೆ ಸಹಮತ

ICC Champions Trophy: ಪಾಕಿಸ್ತಾನದಲ್ಲಿ ಟೂರ್ನಿ; 17 ಸಾವಿರ ಪೊಲೀಸರ ನಿಯೋಜನೆ

ಪಾಕಿಸ್ತಾನದ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ಫೆ. 19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ 17 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated 22 ಜನವರಿ 2025, 14:16 IST
ICC Champions Trophy: ಪಾಕಿಸ್ತಾನದಲ್ಲಿ ಟೂರ್ನಿ; 17 ಸಾವಿರ ಪೊಲೀಸರ ನಿಯೋಜನೆ
ADVERTISEMENT
ADVERTISEMENT
ADVERTISEMENT