ಸ್ಥಳೀಯ ಕಾಲಮಾನ ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಮಾನ ಪತನಗೊಂಡಿತ್ತು. ಸ್ಮಿರ್ನಾದ ಟೆನ್ನೆಸ್ಸೀ ವಿಮಾನ ನಿಲ್ದಾಣದಿಂದ ಫ್ಲಾರಿಡಾದ ಪಾಮ್ ಬೀಚ್ಗೆ ಹೊರಟಿದ್ದ ಲಘು ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು ರುದರ್ಫೋರ್ಡ್ ಕೌಂಟಿಯ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದರು.