ಶುಕ್ರವಾರ, 4 ಜುಲೈ 2025
×
ADVERTISEMENT

film actor

ADVERTISEMENT

'ಸರ್ದಾರ್ ಜಿ 3' ಚಿತ್ರದಲ್ಲಿ ಪಾಕ್‌ ನಟಿ ಜತೆ ಗಾಯಕ ದಿಲ್ಜಿತ್; ಬಹಿಷ್ಕಾರದ ಕೂಗು

ಸರ್ದಾರ್ ಜಿ 3' ಸಿನಿಮಾದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಜತೆಗೆ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ನಟಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 23 ಜೂನ್ 2025, 9:33 IST
'ಸರ್ದಾರ್ ಜಿ 3' ಚಿತ್ರದಲ್ಲಿ ಪಾಕ್‌ ನಟಿ ಜತೆ ಗಾಯಕ ದಿಲ್ಜಿತ್; ಬಹಿಷ್ಕಾರದ ಕೂಗು

ನಟಿ ಅರುಂಧತಿಗೆ ಅಪಘಾತ: ಪರಿಸ್ಥಿತಿ ಗಂಭೀರ

ತಮಿಳು ಚಿತ್ರ ಸೈತಾನ್‌ ಖ್ಯಾತಿಯ ನಟಿ ಅರುಂಧತಿ ನಾಯರ್, ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 19 ಮಾರ್ಚ್ 2024, 2:27 IST
ನಟಿ ಅರುಂಧತಿಗೆ ಅಪಘಾತ: ಪರಿಸ್ಥಿತಿ ಗಂಭೀರ

ಮಗಳಿಗೆ ಮೋಸ ಮಾಡಿರುವ ಶೀಜನ್‌ ಖಾನ್‌ಗೆ ಶಿಕ್ಷೆಯಾಗಬೇಕು: ತುನಿಷಾ ತಾಯಿ

ನಟಿ, ಮಾಡೆಲ್‌ ತುನಿಷಾ ಶರ್ಮಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಶೀಜನ್‌ ಮೊಹಮ್ಮದ್‌ ಖಾನ್‌ಗೆ ಶಿಕ್ಷೆಯಾಗಬೇಕು ಎಂದು ತುನಿಷಾ ಒತ್ತಾಯಿಸಿದ್ದಾರೆ.
Last Updated 26 ಡಿಸೆಂಬರ್ 2022, 11:09 IST
ಮಗಳಿಗೆ ಮೋಸ ಮಾಡಿರುವ ಶೀಜನ್‌ ಖಾನ್‌ಗೆ ಶಿಕ್ಷೆಯಾಗಬೇಕು: ತುನಿಷಾ ತಾಯಿ

ಇಸ್ಲಾಂ ಧರ್ಮ ಪಾಲನೆಗಾಗಿ ಮಾಡೆಲಿಂಗ್ ಕ್ಷೇತ್ರ ತೊರೆದ ಭೋಜ್‌ಪುರಿ ನಟಿ

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಸಾಹರ್ ಅಫ್ಶಾ ಘೋಷಣೆ
Last Updated 10 ಅಕ್ಟೋಬರ್ 2022, 11:00 IST
ಇಸ್ಲಾಂ ಧರ್ಮ ಪಾಲನೆಗಾಗಿ ಮಾಡೆಲಿಂಗ್ ಕ್ಷೇತ್ರ ತೊರೆದ ಭೋಜ್‌ಪುರಿ ನಟಿ

ಗುರಿಯನ್ನು ತಲು‍ಪಲು ದಾರಿಯಿದೆ, ಗುರುತಿಸುವುದು ಸವಾಲು: ಯಶ್‌!

ಕೆಜಿಎಫ್‌–2ನಲ್ಲಿ ಗನ್‌ ಹಿಡಿದು ಶತ್ರು ಸೇನೆಯನ್ನು ಧೂಳಿಪಟಗೊಳಿಸಿದ್ದ ರಾಕಿಭಾಯ್‌ ಯಶ್‌, ಮತ್ತೆ ಅಬ್ಬರಿಸಿದ್ದಾರೆ. ಆದರೆ ಈ ಸಲ ಯಾವುದೇ ಸಿನಿಮಾಕ್ಕಾಗಿ ಅಲ್ಲ. ಬದಲಿಗೆ, ಅಮೆರಿಕ ಪ್ರವಾಸದಲ್ಲಿರುವ ಯಶ್‌ ಅಲ್ಲಿನ ಶೂಟಿಂಗ್‌ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ತಾವು ಶೂಟ್‌ ಮಾಡಿ ಗುರಿ ತಲುಪಿದ ಪೋಸ್ಟ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 8:22 IST
ಗುರಿಯನ್ನು ತಲು‍ಪಲು ದಾರಿಯಿದೆ, ಗುರುತಿಸುವುದು ಸವಾಲು: ಯಶ್‌!

ಮಲಯಾಳ ಚಿತ್ರನಟ ನೆಡುಂಬ್ರಂ ಗೋಪಿ ನಿಧನ

ಮಲಯಾಳ ಚಿತ್ರನಟ ನೆಡುಂಬ್ರಂ ಗೋಪಿ (85) ಅವರು ವಯೋಸಹಜ ಅನಾರೋಗ್ಯದಿಂದ ಇಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
Last Updated 16 ಆಗಸ್ಟ್ 2022, 13:50 IST
ಮಲಯಾಳ ಚಿತ್ರನಟ ನೆಡುಂಬ್ರಂ ಗೋಪಿ ನಿಧನ

ನಟ ಶಿವರಂಜನ್ ಮೇಲೆ ಗುಂಡಿನ ದಾಳಿ: ಓರ್ವ ಆರೋಪಿ ಅರೆಸ್ಟ್

Last Updated 13 ಜುಲೈ 2022, 11:15 IST
fallback
ADVERTISEMENT

ಹಲ್ಲೆ ಆರೋಪ: ನಟ ಜೈಜಗದೀಶ್ ವಿರುದ್ಧ ಪೊಲೀಸರಿಗೆ ದೂರು

ನಟ ಜೈಜಗದೀಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ನಾಗಮಂಗಲ ತಾಲ್ಲೂಕು ಬೆಳ್ಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 9 ಜೂನ್ 2022, 10:41 IST
ಹಲ್ಲೆ ಆರೋಪ: ನಟ ಜೈಜಗದೀಶ್ ವಿರುದ್ಧ ಪೊಲೀಸರಿಗೆ ದೂರು

ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಮಾಲ್ಡೀವ್ಸ್ ಕಡಲ ತೀರದಲ್ಲಿ ಸಂಯುಕ್ತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 24 ಮೇ 2022, 4:20 IST
ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತಾ ಹೊರನಾಡು

ಚಿತ್ರರಂಗದಲ್ಲಿ ನಟ ಸುದೀಪ್‌ 26ನೇ ವರ್ಷದ ಪಯಣ

ಟ್ವಿಟರ್‌ನಲ್ಲಿ ಅಭಿಮಾನಿಗಳ ಶುಭಹಾರೈಕೆ
Last Updated 31 ಜನವರಿ 2022, 10:40 IST
ಚಿತ್ರರಂಗದಲ್ಲಿ ನಟ ಸುದೀಪ್‌ 26ನೇ ವರ್ಷದ ಪಯಣ
ADVERTISEMENT
ADVERTISEMENT
ADVERTISEMENT