ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್‌ ಗುಹೆ ಇನ್ನು ವಸ್ತುಸಂಗ್ರಹಾಲಯ

Last Updated 12 ಜುಲೈ 2018, 17:19 IST
ಅಕ್ಷರ ಗಾತ್ರ

ಮಾ ಸೈ: 12 ಬಾಲಕರು ಹಾಗೂ ಅವರ ತರಬೇತುದಾರನನ್ನು ರಕ್ಷಿಸಲು ನಡೆಸಿದ ಅಪರೂಪದ ರಕ್ಷಣಾ ಕಾರ್ಯಾಚರಣೆಯ ನೆನಪಿಗಾಗಿ ಥಾಯ್ ಲುವಾಂಗ್ ಗುಹೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬಳಸಿದ ಉಪಕರಣಗಳು, ದಿರಿಸುಗಳನ್ನು ಪ್ರದರ್ಶನಕ್ಕೆ ಇಲ್ಲಿ ಇಡಲಾಗುತ್ತದೆ. ‘ಥಾಯ್ಲೆಂಡ್‌ನ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ. ಪ್ರವಾಸಿಗರು ಮುಂದೆ ಇಲ್ಲಿಗೂ ಭೇಟಿ ನೀಡಬಹುದು’ ಎಂದು ರಾಷ್ಟ್ರೀಯ ಉದ್ಯಾನವನದ ರೇಂಜರ್ ವಾಂಗ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT