ಲಂಡನ್: ಬ್ರಿಟನ್ನ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಬಹುಮತ ಇಳಿಕೆಯಾಗಿದೆ.

ಬ್ರಿಕನ್ ಮತ್ತು ರ್ಯಾಡ್ನಾರ್ಶಯರ್ನ ವೆಲ್ಶ್ ಕ್ಷೇತ್ರದ ಉಪಚುನಾವಣೆಯಲ್ಲಿಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೇನ್ ಡಾಡ್ಸ್( 8,038 ಮತ)ಎದುರು ಜಾನ್ಸನ್ ಅವರಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಕ್ರಿಸ್ ಡೇವಿಸ್(1,425 ಮತ) ಸೋಲು ಅನುಭವಿಸಿದ್ದಾರೆ.

ಮೊದಲೇ ಅಲ್ಪ ಸಂಖ್ಯೆಯಿಂದ ಬಹುಮತ ಪಡೆದಿದ್ದ ಪಕ್ಷಕ್ಕೆ ಇದು ಭಾರೀ ಆಘಾತ ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.