ಪೋರ್ಟ್‌ಲ್ಯಾಂಡ್: ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ಈವರೆಗೆ ರಷ್ಯಾಕ್ಕಿಂತ ಹಿಂದೆ ಉಳಿದಿದ್ದ ಅಮೆರಿಕ ಇದೀಗ ತನ್ನ ಮೊದಲ ಹೈಪರ್‌ಸಾನಿಕ್ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಸಿದ್ಧತೆ ನಡೆಸಿದ್ದು, ಮುಂದಿನ ವರ್ಷದ ಒಳಗಾಗಿ ಯುದ್ದ ನೌಕೆಗೆ ಅಳವಡಿಸಲಾಗುತ್ತದೆ ಎಂದು ಹೇಳಿದೆ.

ಖಂಡಾಂತರ ಕ್ಷಿಪಣಿಗಳ ರೀತಿಯೇ ವೇಗವಾಗಿ ಚಲಿಸುವ ಆದರೆ ಹೊಡೆರುಳಿಸಲು ದುಸ್ತರವಾದಹೈಪರ್ ಸಾನಿಕ್ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ಚೀನಾ ಮತ್ತು ರಷ್ಯಾ ದೇಶಗಳ ಜತೆ ಅಮೆರಿಕ ಪೈಪೋಟಿಯಲ್ಲಿದೆ.

ಉಕ್ರೇನ್ನ ಶಸ್ತ್ರಾಸ್ತ್ರ ಸಂಗ್ರಹಾಗಾರ ನಾಶಕ್ಕೆ ಬ್ರಹ್ಮಾಸ್ತ್ರ ಬಳಸಿದ ರಷ್ಯಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.