ಮುಹಮ್ಮದ್ ಖುದಾ ಬಕ್ಷ್ ಚೌಧರಿ ರಾಜೀನಾಮೆ
ಒಮರ್ ಹಾದಿ ಅವರ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ, ಮುಹಮ್ಮದ್ ಯೂನಸ್ ಅವರ ವಿಶೇಷ ಸಹಾಯಕ (ಗೃಹ ವ್ಯವಹಾರ ಸಚಿವಾಲಯ) ಮುಹಮ್ಮದ್ ಖುದಾ ಬಕ್ಷ್ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.