ಯಾಂಗೂನ್ (ಐಎಎನ್‌ಎಸ್): ರಾಷ್ಟ್ರದ ಅಧ್ಯಕ್ಷರು ಹೊರಡಿಸಿರುವ ಕ್ಷಮಾದಾನ ಆದೇಶದ ಅನ್ವಯ ಮ್ಯಾನ್ಮಾರ್ ಸರ್ಕಾರವು ಬುಧವಾರ 6,300 ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಸರ್ಕಾರಿ ಸ್ವಾಮ್ಯದ ರೇಡಿಯೊ ಹಾಗೂ ಟಿವಿ ವಾಹಿನಿ ಮಂಗಳವಾರ ವರದಿ ಮಾಡಿವೆ.

ಉತ್ತಮ ನಡತೆ ತೋರಿರುವವರು, ವೃದ್ಧರು, ರೋಗ ಬಾಧಿತರಾಗಿರುವವರು ಮತ್ತು ಅಂಗವಿಕಲ ಕೈದಿಗಳ ಕುಟುಂಬಗಳ ಮೇಲೆ ಕರುಣೆ ತೋರಿ, ಇಂತಹ ಕೈದಿಗಳಿಗೆ ಕ್ಷಮಾದಾನ ನೀಡಿ ಜೈಲಿನಿಂದ ಬಿಡುಗಡೆ ಮಾಡುವ ಆದೇಶಕ್ಕೆ ಮ್ಯಾನ್ಮಾರ್ ಅಧ್ಯಕ್ಷ ಯು ಥೇನ್ ಸೇನ್ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.