ವಾಷಿಂಗ್ಟನ್ (ಪಿಟಿಐ): `ಕ್ಯೂರಿಯಾಸಿಟಿ~ ರೋವರ್ ಯೋಜನೆಯ ಯಶಸ್ಸಿನಿಂದ ಬೀಗುತ್ತಿರುವ ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ, 2016ರಲ್ಲಿ ಮತ್ತೊಂದು ಮಂಗಳ ಅಧ್ಯಯನ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದೆ. ಈ ಯೋಜನೆಯನ್ನು `ಇನ್ಸೈಟ್~ ಎಂದು ಕರೆಯಲಾಗಿದೆ.

ಮಂಗಳನ ಒಡಲಾಳ ಯಾಕೆ ಭೂಮಿಯ ರೀತಿಯಲ್ಲಿ ಪದರ ಪದರವಾಗಿ ಇಲ್ಲ ಎಂಬುದನ್ನು ಈ ಯೋಜನೆಯಲ್ಲಿ ನಾಸಾ ಅಧ್ಯಯನ ನಡೆಸಲಿದೆ.

ಭೂಮಿಯೊಂದಿಗೆ ಹೋಲಿಸಿಕೊಂಡು ಮಂಗಳ ಗ್ರಹದ ಗರ್ಭದ ಕುರಿತ ವಿವರವಾದ ಮಾಹಿತಿಗಳನ್ನು ಸಂಗ್ರಹಿಸುವುದರಿಂದ ಗ್ರಹಗಳು ಹೇಗೆ ರೂಪುಗೊಂಡವು ಎಂಬುದನ್ನು ಇನ್ನಷ್ಟು ವಿಸ್ತಾರವಾಗಿ ಅರಿಯಬಹುದು ಎಂದು ನಾಸಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.