ವಾಷಿಂಗ್ಟನ್ (ಎಎಫ್ಪಿ): ಅಮೆರಿಕ ರಕ್ಷಣಾ ಸಚಿವಾಲಯ ಪೆಂಟಗನ್ನ ಪ್ರಮುಖ ಸಂಶೋಧನಾ ಸಂಸ್ಥೆಯು ವಿಶ್ವದಲ್ಲೇ ಅತಿ ವೇಗದಲ್ಲಿ ಚಲಿಸಬಲ್ಲ ರೋಬೋಟನ್ನು ಅಭಿವೃದ್ಧಿ ಪಡಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ರೋಬೋಟ್ಗೆ `ಚೀತಾ~ ಎಂದು ಹೆಸರಿಡಲಾಗಿದ್ದು, ಪ್ರತಿ ಗಂಟೆಗೆ 18 ಮೈಲು (28ಕಿ.ಮೀ) ವೇಗದಲ್ಲಿ ಓಡುವ ಸಾಮರ್ಥ್ಯ ಇದಕ್ಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರುಂಡವಿಲ್ಲದ ಈ ರೋಬೋಟ್ನ ಚಿತ್ರ ಹಾಗೂ ವಿಡಿಯೊ ದೃಶ್ಯಾವಳಿಗಳನ್ನು ಅತ್ಯಾಧುನಿಕ ರಕ್ಷಣಾ ಯೋಜನೆಗಳ ಸಂಶೋಧನಾ ಸಂಸ್ಥೆ (ಡಿಎಆರ್ಪಿಎ) ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.