ಲಂಡನ್ (ಪಿಟಿಐ): ವಾಹನಗಳ ಎದುರಿನ ಗಾಜಿನ ಮೇಲೆ ಕುಳಿತಿರುವ ನೀರು ಅಥವಾ ದೂಳನ್ನು ತೆಗೆಯಲು ಬಳಸುವ ವೈಪರ್‌ಗೆ ಪರ್ಯಾಯವಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ವೈಪರ್ ಬದಲಾಗಿ ಕಂಪನ (ವೈಬ್ರೇಷನ್) ವ್ಯವಸ್ಥೆಯನ್ನು ತಜ್ಞರು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಬ್ರಿಟನ್ನಿನ ಅತ್ಯಾಧುನಿಕ ವಾಹನ ತಯಾರಿಕಾ ಸಂಸ್ಥೆ ಹಾಗೂ ಫಾರ್ಮುಲಾ–1 ಕಾರುಗಳ ತಯಾರಿಕಾ ಕಂಪೆನಿಯಾದ ಮೆಕ್ಲಾರೆನ್ ಸಮೂಹವು ಯುದ್ಧವಿಮಾನಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ಬಳಸಿಕೊಂಡು ವೈಪರ್ ಬಳಕೆ ಕೊನೆಗೊಳಿಸಲು ಯೋಜನೆ ಹಾಕಿಕೊಂಡಿದೆ. ಹೆಚ್ಚು ಆವರ್ತನದ (ಫ್ರೀಕ್ವೆನ್ಸಿ) ಶಬ್ದದ ತರಂಗಾಂತರವನ್ನು ಹೊಸ ತಂತ್ರಜ್ಞಾನ ಬಳಸಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.