ರೋಮ್ (ಪಿಟಿಐ): `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗನ್ನು ಕಿನಾರೆಗೆ ಸಮೀಪ ತರುವಂತೆ ಹಡಗು ಕಂಪೆನಿಯ ವ್ಯವಸ್ಥಾಪಕರು ತಮ್ಮ ಮೇಲೆ ಒತ್ತಡ ತಂದಿದ್ದರು ಎಂದು ಈ ಹಡಗಿನ ಕ್ಯಾಪ್ಟನ್ ಪ್ರಾನ್ಸ್‌ಸ್ಕೊ ಶೆಟ್ಟಿನೊ ತನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿ ಮಾಡಿದೆ.

`ಹಡಗು ಕಂಪೆನಿಯವರು ಆದೇ ಮಾರ್ಗದಲ್ಲಿ ಬರುವಂತೆ ಒತ್ತಡ ತಂದರು. ಆದರೆ, ತಮ್ಮ ಬಳಿಯಿದ್ದ ಉಪಕರಣಗಳಿಂದ ಆ ಮಾರ್ಗದಲ್ಲಿ ಬಂಡೆಗಳಿದ್ದದ್ದು ಗೋಚರಿಸಲಿಲ್ಲ. ಹಾಗಾಗಿ ನಾವು ಅದೇ ಮಾರ್ಗದಲ್ಲಿ ಹಡಗನ್ನು ನುಗ್ಗಿಸಿದೆವು~ ಎಂದು ಶೆಟ್ಟಿನೊ ಹೇಳಿದ್ದಾರೆ.

ಈ ಹಡಗು ಜ. 13ರಂದು ದುರಂತಕ್ಕೀಡಾದ ಕಾರಣ 16 ಮಂದಿ ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.