ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :

ಹೊಸದಾರಿ

ADVERTISEMENT

ಮಾನವ ಹಕ್ಕುಗಳ ಚರ್ಚೆಗೆ ಬೇಕಾಗಿದೆ ಹೊಸ ಮುಖ

ಬೆಂಗಳೂರಿನಲ್ಲಿ ನಡೆದ ‘ಮಾನವ ಹಕ್ಕುಗಳಾಗಿ ಮಹಿಳಾ ಹಕ್ಕುಗಳು’ ಎಂಬ ವಿಚಾರ ಸಂಕಿರಣದ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮವೊಂದು ಇಡೀ ಮಾನವ ಹಕ್ಕುಗಳ ಚರ್ಚೆಯನ್ನು ತೀವ್ರ ಜಿಜ್ಞಾಸೆಗೆ ಒಳಪಡಿಸಿದ್ದೇ ಅಲ್ಲದೆ, ಅಲ್ಲಿ ನೆರೆದಿದ್ದ ಬಹು ಮಂದಿ, ಕಂಡು-ಕೇಳದ ಸಮಾಜದ ಒಂದು ಕರಾಳ ಮುಖವನ್ನು ದರ್ಶನ ಮಾಡಿಸಿತು.
Last Updated 16 ಜೂನ್ 2018, 9:37 IST
fallback

ಉನ್ನತ ಶಿಕ್ಷಣಕ್ಕೆ ಭವಿಷ್ಯ ದರ್ಶನ: ಸಾಧಕ-ಬಾಧಕಗಳು

ಕರ್ನಾಟಕದಲ್ಲಿ 35ಕ್ಕಿಂತ ಹೆಚ್ಚಿರುವ (ಸರ್ಕಾರಿ, ಖಾಸಗಿ, ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದ, ಕೇಂದ್ರೀಯ) ವಿಶ್ವವಿದ್ಯಾಲಯಗಳ ಪಟ್ಟಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳು ಈಗಷ್ಟೇ ಆರಂಭವಾಗಿರುವ ದಶಕದಲ್ಲಿ ಸೇರ್ಪಡೆಯಾಗಲಿರುವ ಸೂಚನೆಗಳು ಈಗಾಗಲೇ ಹೊರಬಿದ್ದಿವೆ.
Last Updated 16 ಜೂನ್ 2018, 9:37 IST
fallback

ಮಹಿಳಾ ಮೀಸಲಾತಿ: ಆಗದಿರಲಿ ಸಂಖ್ಯೆಗಳ ರಾಶಿ

ಈಗಾಗಲೇ ಪ್ರಕಟವಾಗಿರುವ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗ ಳಲ್ಲಿಯೂ ಶೇ 50ರ ತತ್ವವನ್ನು ಅನುಸರಿಸ ಲಾಗಿದ್ದು ಮಹಿಳೆಯರಿಗೆ ಅರ್ಧಕ್ಕಿಂತ ಸ್ವಲ್ಪವೇ ಹೆಚ್ಚು ಪ್ರಮಾಣದ ಮೀಸಲಾತಿ ದೊರೆತಿದೆ.
Last Updated 16 ಜೂನ್ 2018, 9:37 IST
fallback

ಮರುಕಳಿಸದಿರಲಿ ಇಂಥ ಅವಘಡಗಳು

ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ ನಡೆದು ಹೋದ ಈ ಅಪಘಾತದಲ್ಲಿ 26 ಮಹಿಳೆಯರು, 4 ಮಕ್ಕಳು ಹಾಗೂ ಒಬ್ಬ ಪುರುಷ ಜಲ ಸಮಾಧಿಯಾದರು. ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಿ ಮೃತರ ಸಂಸ್ಕಾರ ನಡೆಯುವವರೆಗೂ ಪುಂಖಾನುಪುಂಖವಾಗಿ ಹರಿದು ಬಂದವು ರಾಜಕಾರಣಿಗಳ ಹೇಳಿಕೆಗಳು, ಘೋಷಣೆಗಳು, ಪರಸ್ಪರ ದೋಷಾರೋಪಣೆಗಳು...
Last Updated 16 ಜೂನ್ 2018, 9:37 IST
fallback

ಹೊಸ ವರುಷವಾದರೂ ಆಗುವುದೇ ಹಗರಣ ಮುಕ್ತ?

ಮನೆ-ಮನೆಗಳಲ್ಲಿ, ನೆರೆಹೊರೆಗಳಲ್ಲಿ ಉದ್ಯೋಗ ಸ್ಥಳಗಳಲ್ಲಿ, ಚಾವಡಿ-ಕಟ್ಟೆಗಳಲ್ಲಿ, ಮಾಧ್ಯಮಗಳಲ್ಲಿ, ಶೈಕ್ಷಣಿಕ ಹಾಗೂ ಇತರ ನಾಗರಿಕ ವೇದಿಕೆಗಳಲ್ಲಿ ಹೆಚ್ಚು ಹೆಚ್ಚು ಜನರು ಧೈರ್ಯದಿಂದ ಸಮಾಜ ಘಾತುಕ ಶಕ್ತಿಗಳನ್ನು ಕಿತ್ತೊಗೆಯುವ ಬಗ್ಗೆ ಚರ್ಚೆಯಲ್ಲಿ ತೊಡಗಬೇಕು, ಕಾರ್ಯಪ್ರವೃತ್ತರಾಗಬೇಕು.
Last Updated 16 ಜೂನ್ 2018, 9:37 IST
fallback

ರಾಜಕಾರಣಿಗಳ ಪತ್ನಿಯರು ಆಟದ ಗೊಂಬೆಗಳೇ?

ಪ್ರಬಲ ರಾಜಕೀಯ ನಾಯಕನೊಬ್ಬನ ಪತ್ನಿಯ ಬದುಕಿನಲ್ಲಿ ಉಂಟಾಗುವ ತಲ್ಲಣಗಳು, ಪತಿ ಅಧಿಕಾರದ ತುತ್ತತುದಿಯನ್ನೇರಿದಾಗ ಆಕೆ ಎದುರಿಸುವ ಏಳು -ಬೀಳುಗಳು ಹಾಗೂ ತನ್ನ ಪತಿ ಅಧಿಕಾರವನ್ನು ಕಳೆದುಕೊಂಡಾಗ ಆಕೆ ಅನುಭವಿಸುವ ಅನಾಮಧೇಯತ್ವ - ಇವೇ ಮುಂತಾದ ವಿಷಯಗಳನ್ನು ಕಥಾವಸ್ತುವನ್ನಾಗಿ ಹೊಂದಿದ ಪುಸ್ತಕವೊಂದು ಮೊನ್ನೆ ನನಗೆ ಸಿಕ್ಕಿತು.
Last Updated 27 ಮೇ 2013, 19:59 IST
ರಾಜಕಾರಣಿಗಳ ಪತ್ನಿಯರು ಆಟದ ಗೊಂಬೆಗಳೇ?

ರಾಜ್ಯ ರಾಜಕಾರಣದಲ್ಲಿ ಮಹಿಳೆ : ಮುಂದಿನ ಹೆಜ್ಜೆಗಳೇನು?

ರಾಜ್ಯದ 14ನೇ ವಿಧಾನಸಭೆಗೆ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮುಗಿದಿದ್ದು, ಇನ್ನೇನು 223 ಶಾಸಕರು ರಾಜ್ಯದಲ್ಲಿ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ಸನ್ನದ್ಧರಾಗುತ್ತಿದ್ದಾರೆ.
Last Updated 13 ಮೇ 2013, 19:59 IST
ರಾಜ್ಯ ರಾಜಕಾರಣದಲ್ಲಿ ಮಹಿಳೆ : ಮುಂದಿನ ಹೆಜ್ಜೆಗಳೇನು?
ADVERTISEMENT

ಚುನಾವಣೆ, ದ್ವಿಪತ್ನಿತ್ವ ಮತ್ತು ಸಾಮಾಜಿಕ ಸತ್ಯಗಳು

ಮುಂದಿನ ವಾರ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಿಬ್ಬರು ತಾವು ನೀಡಿರುವ ಪ್ರಮಾಣ ಪತ್ರದಲ್ಲಿ ತಮಗೆ ಇಬ್ಬರು ಪತ್ನಿಯರಿದ್ದಾರೆ ಎಂದು ಘೋಷಿಸಿಕೊಂಡಿರುವುದು ಅರ್ಹತೆ, ಅನರ್ಹತೆಗಳ ಮತ್ತೊಂದು ಮುಖವನ್ನು ಚರ್ಚೆಗೆ ತೆರೆದಿಟ್ಟಿದೆ.
Last Updated 29 ಏಪ್ರಿಲ್ 2013, 19:59 IST
ಚುನಾವಣೆ, ದ್ವಿಪತ್ನಿತ್ವ ಮತ್ತು ಸಾಮಾಜಿಕ ಸತ್ಯಗಳು

ವಿಧಾನಸಭಾ ಚುನಾವಣೆ: ಮಹಿಳೆಯರು ಮತ್ತೆ ಅಂಚಿಗೆ

ಕರ್ನಾಟಕದ ರಾಜಕೀಯ ರಣಭೂಮಿ ಮತ್ತೊಮ್ಮೆ ಕದನಕ್ಕೆ ಸಜ್ಜಾಗಿದೆ. ಹಿಂದೆಂದಿಗಿಂತ ಈ ಬಾರಿಯೂ ಪ್ರಜಾಸತ್ತೆಯ ಸೋಗಿನಲ್ಲಿ ನಡೆಯುತ್ತಿರುವ ಅಧಿಕಾರದ ಬೇಟೆಯಲ್ಲಿ ಬಳಸುತ್ತಿರುವ ಅಸ್ತ್ರಗಳಲ್ಲಾಗಲಿ ಚುನಾವಣಾ ಕಣಕ್ಕಿಳಿದಿರುವ ಕದನ ಕಲಿಗಳ ರಾಜಕೀಯ ಲೆಕ್ಕಾಚಾರಗಳಲ್ಲಾಗಲಿ ಹೊಸತೇನೂ ಕಾಣುತ್ತಿಲ್ಲ.
Last Updated 15 ಏಪ್ರಿಲ್ 2013, 19:59 IST
ವಿಧಾನಸಭಾ ಚುನಾವಣೆ: ಮಹಿಳೆಯರು ಮತ್ತೆ ಅಂಚಿಗೆ

ಉನ್ನತ ಶಿಕ್ಷಣದ ಉನ್ನತೀಕರಣ-ಸಾಧ್ಯತೆಗಳು, ಬಾಧಕಗಳು

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸುವಂಥ ಮಹತ್ವಾಕಾಂಕ್ಷಿ ಯೋಜನೆಗಳೆಂದು ಗುರುತಿಸಲಾಗುತ್ತಿರುವ ಕೆಲ ಪ್ರಸ್ತಾವನೆಗಳನ್ನು ದೇಶದಲ್ಲಿ ಉನ್ನತ ಶಿಕ್ಷಣದ ಚುಕ್ಕಾಣಿಯನ್ನು ಹಿಡಿದಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗಗಳು ಇತ್ತೀಚೆಗಷ್ಟೇ ನಮ್ಮ ಮುಂದಿಟ್ಟಿವೆ.
Last Updated 1 ಏಪ್ರಿಲ್ 2013, 19:59 IST
ಉನ್ನತ ಶಿಕ್ಷಣದ ಉನ್ನತೀಕರಣ-ಸಾಧ್ಯತೆಗಳು, ಬಾಧಕಗಳು
ADVERTISEMENT